ನಾನೊಬ್ಬಳು ಹವ್ಯಾಸಿ ಬರಹಗಾರ್ತಿ,ಕವಿಯತ್ರಿ, ಬ್ಲಾಗರ್, ಸಿದ್ದೇಶ್ವರ್ ಸಾಹಿತ್ಯ ವೇದಿಕೆ ವಿಜಯಪುರ ಜಿಲ್ಲಾ ಸಂಚಾಲಕಿ, ಅಖಿಲಭಾರತೀಯ ಸಾಹಿತ್ಯ ಪರಿಷತ್ತ ವಿಜಯಪುರ ಜಿಲ್ಲಾ ಸಂಚಾಲಕಿ, ಹರಿದಾಸರ ಮಿಲನ ದಾಸೋಪಾಸನೆ ಗ್ರೂಪಿನ ಮಾರ್ಡರೇಟರ್, ತಿರುಪತಿ ಸಪ್ತಗಿರಿ ಮ್ಯಾಗಝಿನ್ ನಿಯತ ಬರಹಗಾರ್ತಿ, ಹಲವಾರು ಪತ್ರಿಕೆಗಳಿಗೆ 2022 ಪ್ರಶಸ್ತಿ ಹ್ಯಾಟ್ರಿಕ್ ಸಾಧನೆ... Read more
Share with friendsಶ್ರೀ ಕೃಷ್ಣ ಸಿಂಧುವಿನ ಬಿಂದುಗಳು ತ್ರಿವಿಧ ಆವಸ್ಥೆಗಳಾದ ಬಾಲ್ಯ, ಕೌಮಾರ,ಯೌವ್ವನದಲ್ಲಿ ತ್ರಿವಿಧ ವೈಕಾರಿಕ, ತೈಜಸ್,ತಾಮಸ ಅಹಂಕಾರಿಕ ಸುಳಿಯದ ಹಾಗೇ ತ್ರಿವಿಧ ಕರ್ಮ ದೈಹಿಕ,ದೈಶಿಕ,ಕಾಲಿಕ ನಿಷ್ಕಲ್ಮಷದಲ್ಲಿರುವಂತೆ ಜ್ಞಾನ, ಭಕ್ತಿ,ವೈರಾಗ್ಯ ಕೊಟ್ಟು ಸಲುಹು "ಪ್ರಿಯ ಕೃಷ್ಣ" 🖋 ಪ್ರಿಯ ಪ್ರಾಣೇಶ ಹರಿದಾಸ
ಶ್ರೀ ಕೃಷ್ಣ ಸಿಂಧುವಿನ ಬಿಂದುಗಳು ತ್ರಿವಿಧ ಆವಸ್ಥೆಗಳಾದ ಬಾಲ್ಯ, ಕೌಮಾರ,ಯೌವ್ವನದಲ್ಲಿ ತ್ರಿವಿಧ ವೈಕಾರಿಕ, ತೈಜಸ್,ತಾಮಸ ಅಹಂಕಾರಿಕ ಸುಳಿಯದ ಹಾಗೇ ತ್ರಿವಿಧ ಕರ್ಮ ದೈಹಿಕ,ದೈಶಿಕ,ಕಾಲಿಕ ನಿಷ್ಕಲ್ಮಷದಲ್ಲಿರುವಂತೆ ಜ್ಞಾನ, ಭಕ್ತಿ,ವೈರಾಗ್ಯ ಕೊಟ್ಟು ಸಲುಹು "ಪ್ರಿಯ ಕೃಷ್ಣ" 🖋 ಪ್ರಿಯ ಪ್ರಾಣೇಶ ಹರಿದಾಸ
ಉಲ್ಲೇಖ :- 🖋 ಪ್ರಿಯಾ ಪ್ರಾಣೇಶ ಹರಿದಾಸ ಬಂದದ್ದ ಬರಲಿ ಭಗವಂತನ ದಯೆ ಇರಲಿ ಕುಮನಗಳು ಹತ್ತಿರ ಸುಳಿಯದಿರಲಿ ಇಂತಹವರ ನಡುವೆ ನನ್ನ ಕಾಯೋ ತಂದೆ ಅಂದ "ಪ್ರಿಯಕೃಷ್ಣ"
ಉಲ್ಲೇಖ :- 🖋 ಪ್ರಿಯಾ ಪ್ರಾಣೇಶ ಹರಿದಾಸ ಜೀವನ ಒಂದು ಅನಿರ್ದಿಷ್ಟ ದೇವರು ಬರೆಯುವುದು ನಿರ್ದಿಷ್ಟ ಬಂದದ್ದು ಧೈರ್ಯದಿ ಎದುರಿಸುವುದೇ ಜಾಣತನದ ಸಂತುಷ್ಟ
ಉಲ್ಲೇಖ:- 🖋 ಪ್ರಿಯಾ ಪ್ರಾಣೇಶ ಹರಿದಾಸ ಯಾರಿಗೆ ಎರವಿನ ಸಂಸಾರ ಎಲ್ಲವು ಅನಿಶ್ಚಿತ ಮಾನವ ಅಹಂಕಾರ ಬಿಟ್ಟು ಇರುವಷ್ಟು ದಿನಪ್ರೀತಿಯಿಂದ ಇರು ಅಂದ ಪ್ರಿಯಕೃಷ್ಣ
ಉಲ್ಲೇಖ :- 🖋 ಪ್ರಿಯಾ ಪ್ರಾಣೇಶ ಹರಿದಾಸ ಮಿತಿಯಾಡಿದ ಮಾತು ಮುತ್ತು ಅತಿಯಾದರೆ ಕುತ್ತು ಕುತು ತಿಂದರೆ ಸಾಲದ ಸಂಪತ್ತು ಬರುವುದು ವಿಪತ್ತು ಕಾಯದು ಯಾರಿಗೂ ಹೊತ್ತು ಕೊನೆಗೆ ಇರುವುದು ಜ್ಞಾನದ ಸೊತ್ತು
ಉಲ್ಲೇಕ :- 🖋 ಪ್ರಿಯಾ ಪ್ರಾಣೇಶ ಹರಿದಾಸ ಅತ್ತಿ ಇತ್ತ ಹೋಗದಿರು ಚಿತ್ತ ನೆಟ್ಟ ದಿಟ್ಟ ಹೆಜ್ಜೆ ಇಡುತ್ತ ಅಲ್ಲಿ ಇಲ್ಲಿ ಹವಣಿಸದಿರುತ್ತ ಸಾಗು ಸಾಧನೆ ಪಥ ನೋಡುತ್ತ
ಉಲ್ಲೇಖ :- 🖋 ಪ್ರಿಯಾ ಪ್ರಾಣೇಶ ಹರಿದಾಸ ಜೀವನದಲ್ಲಿ ಯಾರಿಗಿಲ್ಲ ನೋವುಗಳು ನಗುತಾ ಮೆಟ್ಡಿ ನಿಲ್ಲಬೇಕು ನಾವುಗಳು ಮಾಯೆಯೊಳಗಿದೆ ಒಂದು ಮಾಯೆ ಎಲ್ಲವು ಒಂದು ನೆರಳು ಮಾಯವಾಗುವದು ನಿಶ್ಚಿತ.