Akshata Hegde
Literary Lieutenant
3
Posts
0
Followers
0
Following

ಅತೀ ಸಾಮಾನ್ಯ ಭಾವುಕ ಜೀವಿ.. ಓದು ನೆಚ್ಚಿನ ಸಂಗಾತಿ.. ಮನಬಂದಾಗ ಗೀಚುವ ಖಯಾಲಿ ಆಗಾಗ ಉಂಟು.. ಇದ್ದುದರಲ್ಲೇ ಖುಷಿ ಪಡುವವಳು.. ನನ್ನ ಬಗ್ಗೆ ಇಷ್ಟು ಸಾಕಲ್ಲವೇ

Share with friends

ಅತ್ತುಬಿಡಲೇ ಕಣ್ಣೀರೇ ಇಂಗುವಷ್ಟು..? ಕೂಗಿಬಿಡಲೇ ಧ್ವನಿಯೇ ಉಡುಗುವಷ್ಟು..? ನಡೆದುಬಿಡಲೇ ಕಾಲು ಸವೆಯುವಷ್ಟು..? ಮನದ ವೇದನೆಯ ಮರೆತು ಬಾಳಲು ದಾರಿ ಯಾವುದೋ..?


Feed

Library

Write

Notification
Profile