ಮೂಲತಃ ಹಾಸನದವನು. ಓದಿದ್ದು ಎಂ.ಟೆಕ್. ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ’ ಹಾಗು ‘ಕುಶಲೋಪರಿ’ ಪ್ರಕಟಿತ ಕೃತಿಗಳು.
ಮನುಷ್ಯತ್ವ ತೀಟೆಯ ತೊಟ್ಟಿಲಲಿ ನಿದ್ರಿಸುತ್ತಿದೆ ಮನುಷ್ಯತ್ವ ತೀಟೆಯ ತೊಟ್ಟಿಲಲಿ ನಿದ್ರಿಸುತ್ತಿದೆ