STORYMIRROR

#Author of the Month - February 2022

SEE WINNERS

Share with friends

ಕೇವಲ ನೀವು ಸಬ್ಮಿಟ್ ಮಾಡುವ ಬರಹಗಳ ಮೂಲಕ ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲು, ಸ್ಟೋರಿ ಮಿರರ್ ಪ್ರಸ್ತುತ ಪಡಿಸುತ್ತಿದೆ, "ಆಥರ್ ಆಫ್ ದಿ ಮಂತ್".  

ಪ್ರತಿ ತಿಂಗಳು, ಹಿಂದಿನ ತಿಂಗಳಿನಲ್ಲಿ ಸಬ್ಮಿಟ್ ಮಾಡಿ, ನಮ್ಮ ಎಡಿಟೋರಿಯಲ್ ಟೀಮ್ ನ ಮೆಚ್ಚುಗೆ ಪಡೆದಿರುವ ಬರಹಗಾರರಿಗೆಂದೇ ಮೀಸಲಾದ ಕಾಂಪಿಟಿಷನ್ ಇದು. 

15 ದಿನಗಳ ಕಾಲ ಓಪನ್ ಆಗಿರುವ ಈ ಕಾಂಪಿಟಿಷನ್ ಗೆ ನಿಮ್ಮ ಅತುತ್ತಮವಾದ ಬರಹಗಳನ್ನು ಸಬ್ಮಿಟ್ ಮಾಡಬೇಕು

ನೀವು ಈ ಕೆಳಗಿನ ಭಾಷೆಗಳಲ್ಲಿ ಸಬ್ಮಿಟ್ ಮಾಡಬಹುದು;

ಕೆಟಗರಿ ; 

ಕಥೆ ಮತ್ತು ಕವನಗಳು 

ನಿಯಮಗಳು:

  • ಯಾವುದೇ ಪ್ರಕಾರಾದ ಬರವಣಿಗೆಗೆ ಅವಕಾಶವಿದೆ (ಕಥೆ / ಕವನಗಳು)
  • ಎಡಿಟೋರಿಯಲ್ ಸ್ಕೋರ್ ಹಾಗು ಬರವಣಿಗೆಯಲ್ಲಿನ ವರ್ಡ್ ಕೌಂಟ್ ಮೂಲಕ ವಿಜೇತರನ್ನು ಗುರುತಿಸಲಾಗುವುದು. 
  • ಬೇರೆಲ್ಲೂ ಪ್ರಕಟಿವಾಗದ ನಿಮ್ಮ ಒರಿಜಿನಲ್ ಕಂಟೆಂಟ್ ಮಾತ್ರ ಸಬ್ಮಿಟ್ ಮಾಡಿ 
  • ನೀವು ಎಷ್ಟು ಬೇಕಾದರೋ ಕಥೆ ಹಾಗು ಕವನಗಳನ್ನು ಸಬ್ಮಿಟ್ ಮಾಡಬಹುದು.
  • ವರ್ಡ್ ಲಿಮಿಟ್ ಇರುವುದಿಲ್ಲ 
  • ಈ ಮೇಲ್ ಅಥವಾ ಪೋಸ್ಟ್ ಮೂಲಕ ಸಬ್ಮಿಟ್ ಮಾಡಲಾಗುವುದಿಲ್ಲ. 


ವಿಜೇತರಿಗೆ;

ಪ್ರತಿ ಬಾಶೆಯಲ್ಲಿನ ಪ್ರತಿ ಕ್ಯಾಟೆಗೋರಿಯಲ್ಲಿ ಒಬ್ಬೊಬ್ಬ ವಿಜೇತರನ್ನು "ಆಥರ್ ಆಫ್ ದಿ ಮಂತ್" ಎಂದು ಘೋಷಿಸಲಾಗುವುದು. 

ಬಹುಮಾನಗಳು:

1. ಪ್ರತಿ ಕ್ಯಾಟೆಗೋರಿಯಲ್ಲಿ ಒಬ್ಬೊಬ್ಬ ವಿಜೇತರನ್ನು "ಆಥರ್ ಆಫ್ ದಿ ಇಯರ್" 

  ಘೋಷಿಸಲಾಗುವುದು. 

2. ವಿಜೇತರ ಹೆಸರನ್ನು, ಸ್ಟೋರಿ ಮಿರರ್ ನ "ದಿ ವಾಲ್ ಆಫ್ ದಿ ಫೇಮ್" ನಲ್ಲಿ

   ಗುರುತಿಸಲಾಗುವುದು. 

3. ಪ್ರತಿ ವಿಜೇತರಿಗೆ 'ಈ-ಸರ್ಟಿಫಿಕೇಟ್' 

4. ರುಪಾಯೀ 200ರ ಸ್ಟೋರಿ ಮಿರರ್ ಶಾಪ್ ವೌಚೆರ್ ಹಾಗು ಗೋಲ್ಡ್ ಮೆಂಬರ್ ಶಿಪ್ 

5. ಪ್ರತಿ ತಿಂಗಳು, ಪ್ರತಿ ಕ್ಯಾಟೆಗೋರಿಯಲ್ಲಿನ ವಿಜೇತರ ಬರಹಗಳನ್ನು ಈ ಬುಕ್ ನಲ್ಲಿ

  ಪ್ರಕಟಿಸಲಾಗುವುದು.