STORYMIRROR
ಯುಗಾದಿ...
ಯುಗಾದಿ ಬಂದಿದೆ...
ಯುಗಾದಿ ...
“
ಯುಗಾದಿ ಬಂದಿದೆ
ಯುಗದ ಹೊಸ ಹಾದಿ
ಹೊಸ ಹಸಿರು ಉಸಿರೊಳಗೆ ಬೆರೆತು
ಮೂಡಿಸಿದೆ ಜೀವ ಜೀವಿಗಳಲಿ ಉಲ್ಲಾಸದ ಛಾಪು...
ಸುರೇಂದ್ರ ಕುಮಾರ್
”
88
More kannada quote from Surendra kumar SL
Similar kannada quote from Abstract
Download StoryMirror App