STORYMIRROR

ಸುಖ, ಶಾಂತಿ,...

ಸುಖ, ಶಾಂತಿ, ನೆಮ್ಮದಿ ಎಲ್ಲಿ ಸಿಗುವುದೆಂದು ಕಂಡ ಕಂಡ ಜಾಗದಲೆಲ್ಲ ಅನ್ವೇಷಿಸಿದೆ. ಸಿಕ್ಕ ಸಿಕ್ಕವರನ್ನೆಲ್ಲ ಕೇಳಿದೆ, ಆದರೆ ಸಮರ್ಪಕ ಉತ್ತರ ಮಾತ್ರ ಸಿಗಲಿಲ್ಲ. ಕೊನೆಗೆ ನನ್ನೇ ನಾನು ಕೇಳಿಕೊಂಡೆ, ಉತ್ತರವಾಗಿ "ಕನ್ನಡಿಯ ಮುಂದೆ ಹೋಗಿ ನಿಂತೆ...!!" ✍️ ಅಚಲ ಬಿ ಹೆನ್ಲಿ

By Achala B.Henly
 20


More kannada quote from Achala B.Henly
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments