STORYMIRROR

ನೀನೆ ನನ್ನ...

ನೀನೆ ನನ್ನ ಮನದ ಕಾಮನಬಿಲ್ಲು ನೀನೇ ನನ್ನ ಮನದ ಮಾತು ನೀನೆ ನನ್ನ ಮನದ ಪುಟಗಳ ಕವಿತೆ ನೀನೆ ನನ್ನ ಮನದ ನೆಚ್ಚಿನ ನಾಯಕಿ ನಿನ್ನ ಪ್ರೀತಿಯ ಪಡೆದ ನಾ ಧನ್ಯ ನಿನ್ನ ಪ್ರೀತಿಯ ಮಹಿಮೆ ಅನನ್ಯ ಪ್ರೀತಿಯ ದೇಗುಲದ ನಿರ್ಮಾಣ ನಿನಗಾಗಿ ಒಪ್ಪಿದೆ ನಿನ್ನ ಪ್ರೇಮವ ನಾನಾಗಿ ಅಂದ ನೋಡಿ ಮೆಚ್ಚಿಲ್ಲ ನಿನ್ನ ಮನಸಾರೆ ನಾ ನಿನ್ನ ಮನದ ಚೆಂದವ ಅರಿತು ರಸಧಾರೆ ಚಂಚಲೆ ಕೋಮಲೆ ನೀ ಚೆಲುವೆ ನೀ ಇದ್ದರೆ ದೂರ ಕತ್ತಲೆ ಒಲವೆ

By Gireesh pm Giree
 338


More kannada quote from Gireesh pm Giree
16 Likes   0 Comments
25 Likes   0 Comments
25 Likes   1 Comments
35 Likes   2 Comments
25 Likes   0 Comments