STORYMIRROR

ಕವಿತೆಯೊಂದು...

ಕವಿತೆಯೊಂದು ಬರೆಯಬೇಕು, ಪದಗಳೇ ನಾಚುವ ಹಾಗೇ... ಕವಿತೆಯೊಂದು ಬರೆಯಬೇಕು, ನಿನ್ನ ಭಾವಾಂತರಂಗದ ತಂತಿ ಮೀಟುವ ಹಾಗೇ...

By poorna madekar
 39


More kannada quote from poorna madekar
0 Likes   0 Comments