STORYMIRROR
ದಪ್ಪಗಿರ...
ದಪ್ಪಗಿರುವವರೆಲ್ಲ...
ದಪ್ಪಗಿರುವವರೆ...
“
ದಪ್ಪಗಿರುವವರೆಲ್ಲ
ಸಿಕ್ಕಿದೆಲ್ಲವ ತಿನ್ನುವರೆಂದಲ್ಲ..
ಏನು ತಿನ್ನದಿದ್ದರೂ
ಹಾರ್ಮೋನುಗಳ ಏರುಪೇರಿರಬಹುದು..
ಒಣಿಕೊಂಡು ಸೊರಗಿರುವವರೆಲ್ಲಾ
ತಿನ್ನದೆ ತೆಪ್ಪಗೆ ನೋಡುವರೆಂದಲ್ಲ..
ಸಿಕ್ಕಿದೆಲ್ಲವಾ ಕಬಳಿಸಿದರೂ
ದೇವರು ವರವಾಗಿ ಕರುಣಿಸಿರಬಹುದು...
”
63
More kannada quote from Shyla Shree C
Similar kannada quote from Action
Download StoryMirror App