ಬರೆಯೋದು ನನ್ನ ಪ್ರೀತಿ,ಅದಕ್ಕಿಲ್ಲ ಯಾವುದೇ ಇತಿ ಮಿತಿ. Lyrics and Story Writer in Kannada and English
Share with friendsMy life is full of damage I know how to manage Because still not yet engage. ✍️ Santhosh Chandrasekhar
Purpose and goal's both are different. Goal makes you achiever and rich. Purpose may not make u rich, but register your name in people's heart and satisfaction to your soul. 🖋 Santhosh MC
ಗೆಲ್ಲೋಕೆ ಅಂತ ಬೆಟ್ಟ ಹತ್ತೋಕೆ ಹೊರಟವನು ನಾನು, ಸೋಲಕ್ಕೋಸ್ಕರ ಸಾಲಲ್ಲಿ ಯಾವತ್ತೂ ನಿಂತು ಕಾಯಲ್ಲ. -* ಸಂತೋಷ್ ಚಂದ್ರಶೇಖರ್ *-
ದೇವರು ಬಡವರಿಗೆ ಅಂತಾನೆ ನೋವುಗಳನ್ನ ಸೃಷ್ಠಿ ಮಾಡಿದ್ದಾನೆ, ಏಕೆಂದರೆ ಅವರಿಗೆ ಅದನ್ನು ಸಹಿಹಿಸಿಕೊಂಡು ಬದುಕುವ ಶಕ್ತಿ ಇದೆ. ✍️ಸಂತೋಷ್