Santhosh Chandrashekhar
Literary Captain
AUTHOR OF THE YEAR 2019 - NOMINEE

16
Posts
9
Followers
1
Following

ಬರೆಯೋದು ನನ್ನ ಪ್ರೀತಿ,ಅದಕ್ಕಿಲ್ಲ ಯಾವುದೇ ಇತಿ ಮಿತಿ. Lyrics and Story Writer in Kannada and English

Share with friends
Earned badges
See all

My life is full of damage I know how to manage Because still not yet engage. ✍️ Santhosh Chandrasekhar

ಮಗುವಿನ ಹಾಗೆ ಇರಲಿ ಮನಸು, ನಗುವನು ತುಂಬಿ ಸರಿಯಲಿ ಮುನಿಸು. ✍️ಸಂತೋಷ್ ಚಂದ್ರಶೇಖರ್

Purpose and goal's both are different. Goal makes you achiever and rich. Purpose may not make u rich, but register your name in people's heart and satisfaction to your soul. 🖋 Santhosh MC

ಗೆಲ್ಲೋಕೆ ಅಂತ ಬೆಟ್ಟ ಹತ್ತೋಕೆ ಹೊರಟವನು ನಾನು, ಸೋಲಕ್ಕೋಸ್ಕರ ಸಾಲಲ್ಲಿ ಯಾವತ್ತೂ ನಿಂತು ಕಾಯಲ್ಲ. -* ಸಂತೋಷ್ ಚಂದ್ರಶೇಖರ್ *-

ಕಣ್ಣ ತುಂಬ ಅವಳೇ ನಿದಿರೆಗೂ ಜಾಗವಿಲ್ಲ ಬಹಳ ದಿನದಿಂದ. ಒಂದು ಮಾತು ಜಾರಿತು ಮನಸಿಗೆ ನೆಮ್ಮದಿಯಿಲ್ಲ ಆ ಕ್ಷಣದಿಂದ.

ದೇವರು ಬಡವರಿಗೆ ಅಂತಾನೆ ನೋವುಗಳನ್ನ ಸೃಷ್ಠಿ ಮಾಡಿದ್ದಾನೆ, ಏಕೆಂದರೆ ಅವರಿಗೆ ಅದನ್ನು ಸಹಿಹಿಸಿಕೊಂಡು ಬದುಕುವ ಶಕ್ತಿ ಇದೆ. ✍️ಸಂತೋಷ್

ಎಸೆದ ಚಪ್ಪಲಿಯ ಬಗ್ಗೆ ಚಿಂತೆ ಬಿಡಿ, ಮುಂದಿನ ಹೆಜ್ಜೆಗೆ ಗಮನ ಕೊಡಿ.

I found the knowledge to earn, but i failed to walk on the way to utilize the knowledge.


Feed

Library

Write

Notification
Profile