ಬರಹಗಾರ ..........
Share with friends
ಜಾಲಿ ಮರ ಬಯಸಿದರೆ ಮುಳ್ಳು, ಬೇವಿನಮರದ ಬಯಸಿದರೆ ನೆರಳು ಹಾಗಾಗಿ ಬಯಸುವಾಗ ಲಕ್ಷ್ಯ ವಹಿಸಬೇಕು.. ಭಾವನೆಗಳ ಬದುಕು ಸೋನು❤❤❤
ಜೀವನದಲ್ಲಿ ನಮ್ಮವರ ಸರಿಯಾದ ಸಹಕಾರವೇ ನಮಗೆ ಸ್ಪೂರ್ತಿ,ಅವರೇ ಅಪರಿಚಿತರಂತೆ ವರ್ತಿಸಿದ್ರೆ ಜೀವನ ಸಾವಿಗಿಂತ ಘೋರವಾಗುತ್ತೆ ಭಾವನೆಗಳ ಬದುಕು ಸೋನು❤❤❤