ಜೀವನಕೆ ಜೀವನವೇ ಬೆಲೆ ಕಟ್ಟೋಕೆ ಆಗದು ಇನ್ನು ನಮ್ಮಿಂದ ಸದ್ಯನ...
❊life is a journey of experience
not just for a time pass❊
ಚುರುಕು ಬುದ್ಧಿ ಯ ಚತುರ ಈತನ ಚರಿತ್ರೆ ಅಪಾರ
ಶ್ರೀಮಂತಿಕೆ ಗೇನಿಲ್ಲ ಬರ ಏಕೆಂದರೆ ಈತನು ಒಬ್ಬ ಚೋರ ..😅🤭
ಎಣ್ಣೆ ನೀರು ಮಿಶ್ರಣ ವಾದರೆ ದೂರ ಮಾಡಬಹುದು,
ಆದರೆ ಹಾಲು ನೀರು ಮಿಶ್ರಣ ವಾದರೇ ದೂರ ಮಾಡಬಹುದೇನ??
ಈ ಹಾಲು ನೀರಿನಂತೆ ನಾನು ನೀನು...
ನಮ್ಮನ್ನು ದೂರ ಮಾಡಲೂ ಎಂದಿಗೂ ಸಾಧ್ಯವಿಲ್ಲ.....💯
_ರಾಧಾಕೃಷ್ಣ..
ಚಿಂತೆಯೂ ಮನುಷ್ಯನ ಆಯಸ್ಸಿನ ವೈರಿ
ಚಿಂತೆ ಮಾಡಿದರೆ ಅದಕೆ ಪರಿ ಇಲ್ಲ
ಯಾರು ಈ ಚಿತೆಗೆ ರೂವಾರಿ
ಚಿಂತೆ ಯ ಬಿಟ್ಟು ಇನ್ನಾದರೂ ಹಿಡು ಸರಿ ದಾರಿ....
ನನ್ನ ಮನವು ನನ್ನಲಿಲ್ಲ ವೆಂದೂ ಆದಾಗ
ನಾನೇ ನಿನ್ನೊಡನೆ ಬೇರೆ ತೇನು
ಅಲ್ಲಿ ನನ್ನ ನಾ ಹುಡುಕ ಪ್ರಯತ್ನಿಸಿ
ನಿಜ ಪ್ರೀತಿಯ ಆನಂದ ಪಡೆದೇನು....
ಜೀವನದಲ್ಲಿ ಗೆಲುವಿನ ಅನಂದವ ಸ್ವಾದಿ ಸಲು
ಸೋಲಿನ ಅನುಭವ ಪಡೆಯಬೇಕಾಗುತ್ತದೆ
ಹಾಡಿಗೆ ಪಲ್ಲವಿ ಎಷ್ಟು ಮುಖ್ಯವೋ ಹಾಗೆ ಒಬ್ಬ ವ್ಯಕ್ತಿಗೆ ವ್ಯಕ್ತಿತ್ವ ಅನ್ನುವುದು ತುಂಬಾ ಮುಖ್ಯ ವಾಗಿರುತ್ತದೆ
ಹೇಗೆ ಪಲ್ಲವಿ ಚೆನ್ನಾಗಿ ಇಲ್ಲದೆ ಹೋದರೆ ಹಾಡು ಮೆಚ್ಚುಗೆ ಆಗೋಲ್ಲ ವೋ ಹಾಗೆ ವ್ಯಕ್ತಿತ್ವ ವೂ ಒಳ್ಳೆಯದಾಗಿ ಇಲ್ಲದೆ ಹೋದರೆ ಆ ವ್ಯಕ್ತಿಗಳು ಮೆಚ್ಚುಗೆ ಗೆ ಪಾತ್ರ ನಾಗ ಲಾರ.....