❊ಚೈತ್ರ ಆರ್ ದೇವಾಡಿಗ❊ ✺ಕಿರಿಯ ಸಾಹಿತಿ ಮಂಗಳೂರು✺
Share with friendsಎಣ್ಣೆ ನೀರು ಮಿಶ್ರಣ ವಾದರೆ ದೂರ ಮಾಡಬಹುದು, ಆದರೆ ಹಾಲು ನೀರು ಮಿಶ್ರಣ ವಾದರೇ ದೂರ ಮಾಡಬಹುದೇನ?? ಈ ಹಾಲು ನೀರಿನಂತೆ ನಾನು ನೀನು... ನಮ್ಮನ್ನು ದೂರ ಮಾಡಲೂ ಎಂದಿಗೂ ಸಾಧ್ಯವಿಲ್ಲ.....💯 _ರಾಧಾಕೃಷ್ಣ..
ಚಿಂತೆಯೂ ಮನುಷ್ಯನ ಆಯಸ್ಸಿನ ವೈರಿ ಚಿಂತೆ ಮಾಡಿದರೆ ಅದಕೆ ಪರಿ ಇಲ್ಲ ಯಾರು ಈ ಚಿತೆಗೆ ರೂವಾರಿ ಚಿಂತೆ ಯ ಬಿಟ್ಟು ಇನ್ನಾದರೂ ಹಿಡು ಸರಿ ದಾರಿ....
ನನ್ನ ಮನವು ನನ್ನಲಿಲ್ಲ ವೆಂದೂ ಆದಾಗ ನಾನೇ ನಿನ್ನೊಡನೆ ಬೇರೆ ತೇನು ಅಲ್ಲಿ ನನ್ನ ನಾ ಹುಡುಕ ಪ್ರಯತ್ನಿಸಿ ನಿಜ ಪ್ರೀತಿಯ ಆನಂದ ಪಡೆದೇನು....