ಹವ್ಯಾಸಿ ಬರಹಗಾರ್ತಿ
Share with friends
ರೂಪಾಂತರ ಜಗದಿ ಶಕ್ತಿಯ ನಾನಾ ರೂಪಾಂತರ! ಮಾನವನಲ್ಲಿ ಮನಸ್ಥಿತಿಯ ಕಾರಣದಿ ವ್ಯಕ್ತಿ ವ್ಯಕ್ತಿ ನಡುವೆ ಅಂತರ! ✍️ ಮಂಜುಳಾ ಪ್ರಸಾದ್✍️
ಚಂದ್ರಯಾನ ಹೊರಟಿದೆ ನೋಡು ಚಂದ್ರಯಾನ ಇದುವೆ ನಮ್ಮ ಗೆಲುವಿನ ಅಭಿಯಾನ ಚಪ್ಪಾಳೆಯಲ್ಲಿ ತೋರುವೆವು ನಮ್ಮ ಅಭಿಮಾನ ಧನ್ಯತೆ ಪಡೆದಿದೆ ನಮ್ಮಯ ಸ್ವಾಭಿಮಾನ. ✍️ ಮಂಜುಳಾ ಪ್ರಸಾದ್✍️
ಖಾಲಿ ಕೆಲವರಿಗೆ ತಾವು ಖಾಲಿ ಕುಳಿತು, ಇತರರ ಖಾಸಗಿ ವಿಚಾರಗಳನ್ನು ಖುದ್ದು ಕಂಡವರಂತೆ ಖುಲ್ಲಂ ಖುಲ್ಲಂ ಮಾತನಾಡುವುದು ಒಂದು ಖುಷಿ ಕೊಡುವ ಖಯಾಲಿ! ✍ಮಂಜುಳಾ ಪ್ರಸಾದ್✍