ಹವ್ಯಾಸಿ ಬರಹಗಾರ
ಬರೆಯಬೇಕು ಭಾವಕ್ಕೊಂದು ಭಾಷ್ಯ, ನೀನಾಗುವೆಯ ಹುಡುಗಿ ಅದಕ್ಕೆ ಭಾಷೆ
ಮೌನ ಕೇವಲ ಮಾತಲ್ಲದ ಸ್ಥಿತಿಯಲ್ಲ ಮೌನವೆಂದರೆ ಭಾವ, ಸುಪ್ತತೆಯ ಸಂಗಮ, ಜೀವ ವೀಣೆಯ ವಿಷಣ್ಣತೆ