Shilpashree NP
Literary Colonel
30
Posts
9
Followers
8
Following

Am a blogger and tutor by profession passionate to read and write blogs

Share with friends
Earned badges
See all

ಕೆಲವು ಭಾವಗಳು ಆ ಕ್ಷಣ ಕೊಲ್ಲುವ ಹರಿತವಾದ ಖಡ್ಗ ಆ ಸಮಯ ಜಾರಿದರೆ ಕಲಿತ ಪಾಠ ನಿರ್ಲಿಪ್ತ ಶಾಂತ ಚಿತ್ತ..

ಅವಳ ನೆನಪು ಖಾಲಿ ಜೋಕಾಲಿಯಂತೆ ಬರಿದಾದ ಸ್ಥಾನ ಆದರೂ ದಿನವೂ ನೆನಪಿನ ಯಾನ ನೆನಪುಗಳ ಉಯ್ಯಾಲೆ ಮನದಲ್ಲಿ ಶಾಶ್ವತ...

ಬೇರಿಯವರ ಜಗತ್ತಿನಲ್ಲಿ ಸಂಚಾರ ಮಾಡಲು ಹೋಗಿ... ನಮ್ಮ ಜಗತ್ತಿನ ಆಯಸ್ಸನ್ನು ಕಡಿಮೆ ಮಾಡಿಕೊಂಡೆವು ನೋಡಿ ..

ಸುಂದರವಾದ ಸಂಬಂಧ ಸಾವಾಗಲು ಕಾರಣ ಸುಳ್ಳುಗಳ ಸಹವಾಸ

ದಾರಿ ಸವೆದರು ಹಾದಿ ಸವೆಯದು ಜೀವನ ಮುಗಿದರು ಪಯಣ ನಿಲ್ಲದು ಮನುಷ್ಯನ ಆಯಸ್ಸು ಮುಗಿದರು ಬದುಕು ಕೊನೆಯಾಗದು

ಹಲವು ಬಾರಿ ಪ್ರಯತ್ನ ಮಾಡಿ ಆರಂಭಿಸಿದ ಕೆಲಸ.... ಕೆಲವು ಬಾರಿ ನಷ್ಟದಲ್ಲಿ ಅಂತ್ಯಗೊಂಡಂತೆ ಕಂಡರು.... ಇದರಿಂದ ಆದ ನಷ್ಟ ಬೇರೆ ಕೆಲಸದ ಯಶದಿಂದ ಲಾಭಗಳಿಸುತ್ತದೆ... ನಮ್ಮ ಪ್ರಯತ್ನಕ್ಕೆ ಮೋಸ ಖಂಡಿತ ಇಲ್ಲ....

ಒಂದು ದಿನ ಕಲಿತ ಪಾಠವು ಜೀವನ

ಸರಿಯಾದ ಸಮಯಕ್ಕೆ ದೇಹದ ಕಸ ಹಾಗೂ ಮನದ ಕಸ ಎರಡನ್ನು ಹೊರ ಹಾಕಬೇಕು ಇಲ್ಲದಿದ್ದರೆ ಅನಾರೋಗ್ಯ ಖಚಿತ ✍ಶಿಲ್ಪಶ್ರೀ ಎನ್. ಪಿ

ನವಮಾಸ ಗರ್ಭದಲಿ ನವಿರೇಳಿಸುವ ಕಂದಮ್ಮನ ಜೊತೆ ಸಂಭಾಷಣೆ ನಡೆಸುವಾಗ ಅಮ್ಮನನು ಕೂಸು ಅನುಕ್ಷಣ ಕೊಂಡೊಯ್ಯುವ ಕಲ್ಪನೆಯ ಜಗ ಅವರ್ಣನೀಯ ✍ಶಿಲ್ಪಶ್ರೀ ಎನ್.ಪಿ


Feed

Library

Write

Notification
Profile