ಹವ್ಯಾಸಿ ಬರಹಗಾರ್ತಿ
ಬಣ್ಣದ ಮಾತು ಬಣ್ಣ ಬಣ್ಣದ ಈ ಜಗತ್ತಿನಲ್ಲಿ , ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗದಿರಿ. ನಿಮ್ಮ ಬುದ್ದಿ ನಿಮ್ಮ ಧೈರ್ಯ ನಿಮ್ಮಲ್ಲಿರಲಿ ಅಂದಾಗ ಗೆಲುವು ನಿಮ್ಮದಾಗುತ್ತದೆ.