@lakumikanda-mukunda

Lakumikanda Mukunda
Literary Captain
95
Posts
0
Followers
2
Following

Writer,Kannada literature. Poet,teacher

Share with friends

ಅವನು ಉರಿಯುತ್ತಾನೆ ಅವಳೊಂದಿಗೆ ಬೆರೆಯುತ್ತಾನೆ ಅವಳಿಗೆ ಅವನ ಬಿಸಿಯುಸುರು ತಾಗಿ ತಾಯಿಯಾಗಿ ನಕ್ಕಳಾಕೆ. ಈಗೀಗ ನಲಿವಿನ ಬದುಕು ನೆನೆಪಿನ ಯಾಣ

ವರುಣನಿಗೂ ಭೂರಮೆಗೂ ಒಲವಾಗಿದೆ ನೋಡಿಗ.. ಬಸಿರಾಗಿ ಹಸಿರುಟ್ಟು ನಳನಳಿಸುವಳು ಬಹುಬೇಗ

ವರುಣನಿಗೂ ಭೂರಮೆಗೂ ಒಲವಾಗಿದೆ ನೋಡಿಗ.. ಬಸಿರಾಗಿ ಹಸಿರುಟ್ಟು ನಳನಳಿಸುವಳು ಬಹುಬೇಗ

ಚುನ್ನಕನ ಮಾತಿಗೆ ಚೆನ್ನಿಗ ತಾ ಬಾಗನು ಹೊನ್ನಗಿರಿಯೊಡಲ ಹೊಕ್ಕು ನಕ್ಕನು ಮುನ್ನಮ್ಮೆ ಚುನ್ನಕನೇ ದೈವವೆಂದು ಕರಮುಗಿದು ನಿಲ್ಲೆಂದ ನಮ್ಮ ಕನ್ನಡ ಪ್ರೀಯ ಕಂದ

ವೈದ್ಯೋ ನಾರಯಣ ಹರಿ ಅಂತಿದ್ರೂ ಮೊದಲು.. ವೈದ್ಯನು ಅಸುರ ನೀನರಿ ಎನ್ನುವರು ಇವಾಗ.. ಕಾರಣ ಕಾಣೆಯಾಗಿವೆ ಅದೆಷ್ಟೋ ಜೀವಝರಿ..

life is a beautiful poetry but didn't easily understand.. -lakumikanda mukunda

ಅಭಿಪ್ರಾಯಗಳು ಸಾಮ್ರಾಜ್ಯ ಆಳಿದರೆ.. ಭಿನ್ನಾಭಿಪ್ರಾಯಗಳು ಆ ಸಾಮ್ರಾಜ್ಯವನ್ನು ಅಳಿಸುತ್ತವೆ. -ಲಕುಮಿಕಂದ ಮುಕುಂದ

Feed

Library

Write

Notification
Profile