ಅವನು ಉರಿಯುತ್ತಾನೆ ಅವಳೊಂದಿಗೆ ಬೆರೆಯುತ್ತಾನೆ ಅವಳಿಗೆ ಅವನ ಬಿಸಿಯುಸುರು ತಾಗಿ ತಾಯಿಯಾಗಿ ನಕ್ಕಳಾಕೆ. ಈಗೀಗ ನಲಿವಿನ ಬದುಕು ನೆನೆಪಿನ ಯಾಣ
ಚುನ್ನಕನ ಮಾತಿಗೆ ಚೆನ್ನಿಗ ತಾ ಬಾಗನು ಹೊನ್ನಗಿರಿಯೊಡಲ ಹೊಕ್ಕು ನಕ್ಕನು ಮುನ್ನಮ್ಮೆ ಚುನ್ನಕನೇ ದೈವವೆಂದು ಕರಮುಗಿದು ನಿಲ್ಲೆಂದ ನಮ್ಮ ಕನ್ನಡ ಪ್ರೀಯ ಕಂದ

ವೈದ್ಯೋ ನಾರಯಣ ಹರಿ ಅಂತಿದ್ರೂ ಮೊದಲು.. ವೈದ್ಯನು ಅಸುರ ನೀನರಿ ಎನ್ನುವರು ಇವಾಗ.. ಕಾರಣ ಕಾಣೆಯಾಗಿವೆ ಅದೆಷ್ಟೋ ಜೀವಝರಿ..