I'm Jeevithashivaraj and I love to read StoryMirror contents.
ಕಷ್ಟ ಅಂತ ಬಂದಾಗ ಸಂಬಂಧಿಕರು ಸಂಬಂಧಗಳಿಗೆ ಬೆಲೆ ಕೊಡೋದಿಲ್ಲ ಸಂಬಂಧಗಳನ್ನು ನೆನೆಯುವುದು ಇಲ್ಲ ಬೆಳೆಸುವುದಿಲ್ಲ. ಹಾಗೆ ಅದೇ ಕಷ್ಟದಲ್ಲಿ ಇದ್ದಾಗ ಅರಿತವರು, ಸ್ನೇಹಿತರು ಸಹಾಯ ಮಾಡುವ ಮನಸ್ಸು ಮಾಡ್ದೆ ಇರೋಕೆ ಸಾಧ್ಯವೇ ಇಲ್ಲ. ✍️ಜೀವಿತಾಶಿವರಾಜ್.