I'm ANKITHA S and I love to read StoryMirror contents.
ಅವಳು ಮೌನದಿಂದ ಇದ್ದರೇ ಗಾಳಿಯಲಿ ಸ್ವರಗಳ ಗಾನ ಅವಳ ಕಣ್ಣು ಅರಳಿದರೆ ಪಕ್ಷಿಗಳ ಚಿಲಿಪಿಲಿಯೇ ಮಂತ್ರದ ಮಿಲನ ಅವಳು ಮುಗುಲನಕ್ಕರೆ ಅಂತೂ ಮಾಗಿದ ಹಣ್ಣಿನ ರಸದೂತನ ಅವಳ ಆ ಕೈ ಸನ್ನೆಯೇ ಮಳೆ ಹನಿಯು ಭೂಮಿಯ ಸಮ್ಮೇಳನ!