@geethasaraswathi-k

Geethasaraswathi K
Literary Colonel
370
Posts
0
Followers
0
Following

None

Share with friends

ಇ ಮೇಲ್ ತಂತಿ ಇಲ್ಲದೇ ಬರುವುದು ಇ-ಮೇಲ್ ಸಂದೇಶ ಓದಿ ಉತ್ತರಿಸಿ ಆ ಮೇಲೆ

ಕತ್ತಲಿಗೆ ಬೆಳಕು ಭರವಸೆ ಕೂಸಿಗೆ ತಾಯಿ ಭರವಸೆ ಸೋಲಿಗೆ ಗೆಲುವು ಭರವಸೆ ಬಾಳಿಗೆ ಭರವಸೆಯೆ ಬೆಳಕು

ಕತ್ತಲಿಗೆ ಬೆಳಕು ಭರವಸೆ ಕೂಸಿಗೆ ತಾಯಿ ಭರವಸೆ ಸೋಲಿಗೆ ಗೆಲುವು ಭರವಸೆ ಬಾಳಿಗೆ ಭರವಸೆಯೆ ಬೆಳಕು

ಸಬಲೀಕರಣ ನಾಡ ಶಕ್ತಿಯ ಸಬಲೀಕರಣ ದೇಶದ ಅಭಿವೃದ್ಧಿಗೆ ತೋರಣ

ತಾಳ್ಮೆ ವ್ಯಕ್ತಿತ್ವದ ಕಿರೀಟಕ್ಕೆ ತಾಳ್ಮೆಯೊಂದು ಗರಿ

ಸ್ನೇಹ ಸ್ನೇಹವೆಂಬುದು ಬೆಸುಗೆ ಬಿಡದಂತೆ ಕೆಡದಂತೆ ಕಾದರೆ ಚಿನ್ನದ ಸರಿಗೆ

ಕುತೂಹಲ ಕೆದಕಿದಷ್ಟೂ ಕುತೂಹಲ ಇಳಿದಷ್ಟೂ ಆಳದ ಗುಟ್ಟು ತನ್ನೊಳಗೆ ಬಚ್ಚಿಟ್ಟ ರಹಸ್ಯಗಳ ಆಗರವೀ ನಿಸರ್ಗ

ಸಾವಧಾನತೆ ಬದುಕಿನ ಒತ್ತಡಗಳಲಿ ಬದುಕು ನಡೆಸಲು ಮನಕೆ ಸಾವಧಾನತೆಯ ಅಸ್ತ್ರವು ಬೇಕು

ಶ್ರದ್ಧೆ ಮಾಡುವ ಕೆಲಸದಲ್ಲಿ ಶ್ರದ್ಧೆ ನಿರಂತರ ಪ್ರಯತ್ನ ಸಫಲತೆಗೆ ಕಾರಣ


Feed

Library

Write

Notification
Profile