ನಿಮ್ಮ ಜೀವನದಲ್ಲಿ ಕಷ್ಟಗಳು ಬರುತ್ತಿದ್ದರೆ ಖಂಡಿತ ಭಯಪಡಬೇಡಿ ಆ ದೇವರನ್ನು ದ್ವೇಷಿಸಬೇಡಿ ಆ ದೇವರು ನಿಮಗೆ ಕಷ್ಟಗಳನ್ನು ಕೊಡುತ್ತಿದ್ದರೆ ನಿರಾಸೆಗೊಳ್ಳಬೇಡಿ ಚಿಂತಿಸಬೇಡಿ ಯಾಕೆಂದರೆ ಆ ಕಷ್ಟಗಳನ್ನು ಸಹಿಸಿಕೊಂಡು ಜೀವನ ನಡೆಸುವ ಸಾಮರ್ಥ್ಯ ನಿಮ್ಮಲ್ಲಿದೆ ಅಂತ ಅರ್ಥ ಅದಕ್ಕೆ ಆ ದೇವರು ನಿಮಗೆ ಕಷ್ಟಗಳನ್ನು ಕೊಡುತ್ತಾನೆ ಏನಂತೀರಾ?
ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡಿದ್ದೀರಾ ಕನಸುಗಳನ್ನು ಕಾಣುತ್ತಿದ್ದೀರಾ ನಿಮ್ಮ ಆ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದರೆ ನಿಮ್ಮ ಜೀವನದಲ್ಲಿ ಒಂದು ಗುರಿ ಅಂತ ಇರಬೇಕು ನಿಮ್ಮ ಜೀವನದಲ್ಲಿ ಗುರಿ ಇಲ್ಲದಿದ್ದರೆ ನೀವು ಏನು ಸಾಧಿಸುತ್ತೀರಾ ಶಾನು ಕಲಾದಗಿ