Ashwini Koushik

7
Posts
0
Followers
0
Following

ಯಾರದೊ ಮಗಳು, ಯಾರಿಗೋ ಸ್ನೇಹಿತೆ, ಯಾರದೊ ಹೆಂಡತಿ,ಯಾರಿಗೋ ಸೊಸೆ, ಪ್ರೀತಿಯ ಅಮ್ಮ, ನಿತ್ಯ ವಿದ್ಯಾರ್ಥಿ ನಾನೊಬ್ಬ ಕಲಾವಿದೆ. ಮತ್ತೆ ಕವಿತೆ ಬಂದಿದ್ದು ಹೇಗೆ? ಅಂದರೆ ಅದು ನನ್ನ ಅನುಭವದ ಛಂದೋಬದ್ಧ ಕಥೆ... ವಿಚಾರಗಳ ಅಭಿವ್ಯಕ್ತ ಪೂರಿಕೆ, ನನ್ನ ಕಲ್ಪನೆಗೆ ಸಿಕ್ಕ ಹೊಸ ರೆಕ್ಕೆ , ಹೊಸ ವಿಷಯಗಳ ಕಲಿಕೆ, ಬದುಕಿಗೆ ಪುನಶ್ಚೇತನ ನೀಡಿದೆ.

Share with friends

ನಿಂದನೆಯಲ್ಲೂ ನಮಗೆ ಲಾಭವೆ ಹೆಚ್ಚು ಅದಕ್ಕೆ ತೆ(ಗಳಿಕೆ) ಅನ್ನುತ್ತಾರೆ 😁 ಅಲ್ಲಾ?


Feed

Library

Write

Notification
Profile