Vijaya Bharathi
Literary Brigadier
AUTHOR OF THE YEAR 2021 - WINNER

174
போஸ்ட்ஸ்
1
பின்தொடர்பவர்கள்
0
பாலோவிங்

I'm Vijaya and I love to read StoryMirror contents.

நண்பர்களுடன் பகிர

ಹಂಗಿನರಯನೆಗಿಂತವಿಂಗಡದ ಗುಡಿ ಲೇಸು

ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ಲದ ಊಟ ಲಜ್ಜೆಗೆಟ್ಟ ನಾರಿ ಇದ್ದರೇನು ಇಲ್ಲದಿದ್ದರೇನು

ಎಲ್ಲರ ಮನೆಯ ದೋಸೆಯೂ ತೂತು

ಜೀವನ ಬೇವು ಬೆಲ್ಲ ಗಳ ಹೂರಣ

ತಾಯಿಯಂತೆ ಮಗಳು ನೂಲಿನಂತೆ ಸೀರೆ

ಬಡವನ ಕೋಪ ದವ ಡೆಗೆ ಮೂಲ

ನೆರಳು ನೀಡಿದ ಮರವಿದ್ದು ಪ್ರಯೋಜನವೇನು?

ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು

ವೈದ್ಯ ಹೇಳಿದ್ದೂ ಹಾಲು ಅನ್ನ ರೋಗಿ ಬಯಸಿದ್ದೂ ಹಾಲು ಅನ್ನ


ஊட்டம்

நூலகம்

எழுது

அறிவிப்பு
சுயவிவரம்