I'm Latha and I love to read StoryMirror contents.
Share with friends
ಮನುಷ್ಯನಿಗೆ ಮಾತನಾಡುವ ಶಕ್ತಿ ಕೊಟ್ಟಿರುವುದು ಪ್ರೀತಿ ಪಾತ್ರರ ಜೊತೆ ಪ್ರೀತಿಯಿಂದ ಮಾತನಾಡುವ ಉದ್ದೇಶದಿಂದ ಹೊರತು ಬೇರೆಯವರ ಮನಸ್ಸನ್ನು ನೋಯುಸುವ ಉದ್ದೇಶವಲ್ಲ...
ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಅಂದು ಕೊಂಡು ಕನಸು ಕಂಡರೆ ಸಾಲದುಅದನ್ನು ನನಸು ಮಾಡಿ ಕೊಳ್ಳುವ ಒಳ್ಳೆಯ ದಾರಿ ಬೇಕೂ