ಮನುಷ್ಯನಿಗೆ ಮಾತನಾಡುವ ಶಕ್ತಿ ಕೊಟ್ಟಿರುವುದು ಪ್ರೀತಿ ಪಾತ್ರರ ಜೊತೆ ಪ್ರೀತಿಯಿಂದ ಮಾತನಾಡುವ ಉದ್ದೇಶದಿಂದ ಹೊರತು ಬೇರೆಯವರ ಮನಸ್ಸನ್ನು ನೋಯುಸುವ ಉದ್ದೇಶವಲ್ಲ...
ಜೀವನದ ಹಾದಿಯಲ್ಲಿ ಕಷ್ಟ ಸುಖ ಏರಡು ಪ್ರತಿಯೊಬ್ಬ ಮನುಷ್ಯನ ಜೀವನದ ಹಾದಿ. ಅದು ಬಿಟ್ಟು ಬೇರೆ ದಾರಿ ಇಲ್ಲ

ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಅಂದು ಕೊಂಡು ಕನಸು ಕಂಡರೆ ಸಾಲದುಅದನ್ನು ನನಸು ಮಾಡಿ ಕೊಳ್ಳುವ ಒಳ್ಳೆಯ ದಾರಿ ಬೇಕೂ