ಮುಗ್ದತೆಯು ಯಾವ ಸಂದರ್ಭದಲ್ಲಿ ಬೇಕಾದರೂ ಯಾರನ್ನು ಸಹ ಗೆಲ್ಲಬಹುದು.
ಮಹತ್ವಾಕಾಂಕ್ಷೆಗಳಿಂದ ಏನನ್ನಾದರೂ ಸಾಧಿಸಬಹುದು ಅಥವಾ ಏನನ್ನಾದರೂ ಕಳೆದುಕೊಳ್ಳಬಹುದು. ಅದು ಸಂಬಂಧ ವಾಗಿರಲಿ ಅಥವಾ ಸ್ಥಾನಮಾನವೇ ಇರಲಿ.
ಜಗವು ಬಳಲುತಿದೆ ಪ್ರೀತಿಯ ಕೊರತೆಯಿಂದಲಿ,
ಸರಿಪಡಿಸೋಣ ಇದನ್ನು ಪ್ರೀತಿಯ ಹಂಚುತಲಿ.
ಮೂಕಪ್ರಾಣಿಗಳೆಂದು ನಿರ್ಲಕ್ಷಿಸಬೇಡಿ. ಅವುಗಳು ಸಹ ನಮ್ಮಂತೆ ಜೀವಿಗಳು.
ಒಳ್ಳೆಯತನ ಪ್ರದರ್ಶನಕ್ಕಾಗಿ ಅಲ್ಲ, ಅದು ಇತರರ ಒಳಿತಿಗಾಗಿ.
ಒಳ್ಳೆಯತನ ಪ್ರದರ್ಶನಕ್ಕಾಗಿ ಅಲ್ಲ, ಅದು ಇತರರ ಒಳಿತಿಗಾಗಿ.
ನಾವು ಕೋಪವನ್ನು ಮಾಡಿಕೊಳ್ಳದೆ ಸಮಾಧಾನದಿಂದ ಶಾಂತಚಿತ್ತವಾಗಿ ಯೋಚಿಸಿದರೆ ಯಾವುದೇ ಸಮಸ್ಯೆಯಾಗಿರಲಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ನಾವು ಇತರರ ಬದುಕಿನ ಪ್ರೇರಣೆಯಿಂದಾಗಿ ನಮ್ಮ ಜೀವನವನ್ನು ತಪ್ಪುಗಳಿಲ್ಲದಂತೆ ಸರಿಪಡಿಸಿಕೊಂಡು ಬಾಳಬಹುದು.
ಕನ್ನಡಿ ಎಂದೆಂದಿಗೂ ಸತ್ಯವನ್ನೇ ಹೇಳುತ್ತದೆ. ವಾಸ್ತತೆಯನ್ನು ತೋರಿಸುವುದೇ ಅದರ ಗುಣ