Anu Sushanth
Literary Captain
14
പോസ്റ്റ്സ്
0
ഫോളോവെർസ്
0
ഫോളോവിങ്

I'm Anu and I love to read StoryMirror contents.

കൂട്ടുകാരുമായി പങ്കുവെക്കുക
Earned badges
See all

ಒಬ್ಬೊಬ್ಬರೂ ಹೇಂಗ್ ಅಂದರೆ ಬರಿ ಮಾತ ಮಾತು ಹೇಳಿತಿರತಾರ , ಮಾತಲ್ಲೇ ಬೇಕಾದರೆ ಮನೆನೂ ಕಟ್ಟತಾರ. ಆದರೇ ಅವರ ಕೈಯಲ್ಲಿ ಏನೂ ಆಗಲ . ಮಂತ್ರಕ್ಕೆ ಮಾವಿನ ಕಾಯಿ ಉದರಲ . ಹೋಗಿ ಮಾಡುವ ಕೆಲಸ ಮಾಡಿ ಅಂತ ಹೇಳತಾರ ನಮ್ಮ ಕಡೆ.

ಯಾರೋ ಊಟ ಹಾಕಿಸುವರೇಂದೂ ಸಿಕ್ಕ ಸಿಕ್ಕಂತೇ ಹೊಟ್ಟೆ ಬಿರಿಯುವ ಹಾಗೆ ತಿಂದು ತೇಗಿದರೆ, ಇತಿ ಮಿತಿ ಯಲ್ಲಿ ಇರುವ ಪಾಪದ ಹೊಟ್ಟೆ ಏನು ಮಾಡಬೇಕು ಅಲ್ಲ!

ಯಾರೋ ಊಟ ಹಾಕಿಸುವರೇಂದೂ ಸಿಕ್ಕ ಸಿಕ್ಕಂತೇ ಹೊಟ್ಟೆ ಬಿರಿಯುವ ಹಾಗೆ ತಿಂದು ತೇಗಿದರೆ, ಇತಿ ಮಿತಿ ಯಲ್ಲಿ ಇರುವ ಪಾಪದ ಹೊಟ್ಟೆ ಏನು ಮಾಡಬೇಕು ಅಲ್ಲ!

ಜೀವನ ಕಲಿಸುವ ಪಾಠಗಳನ್ನು ಬೇರೆ ಯಾವ ವಿಶ್ವ ವಿದ್ಯಾಲಯಗಳು ಕಲಿಸಲು ಸಾಧ್ಯವಿಲ್ಲ

ಕೇಲವು ಸಲ ಯಾರೋ ಮಾಡಿದ ತಪ್ಪಿಗಾಗಿ ಸತ್ಯ ವನ್ನು ಹೇಳಲು ಆಗದೇ ಇರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಅನಿವಾರ್ಯ ಕಾರಣಗಳಿಂದ ಮುನ್ನಡೆ ಯುವುದೇ ಉತ್ತಮ ಮಾರ್ಗ.

ಈ ಹಿಂದೆ ಸರ್ಕಾರ ಹಳೆಯ ನೋಟುಗಳನ್ನು ರದ್ದು ಮಾಡಿ, ಹೊಸ ಮತ್ತೆ ೫೦೦ ರ ನೋಟು ಗಳನ್ನು ಚಲಾವಣೆ ಮಾಡಿದಾಗ , ಮತ್ತೆ ಹಳೆ ನೋಟುಗಳಿಗೆ ಮಾನ್ಯತೆಯನ್ನುಡಿತು.

ಮರೆವು ಎನ್ನುವುದು ಆ ದೇವರು ನಮ್ಮ ನಿಮ್ಮೆಲ್ಲರಿಗೂ ಕೊಟ್ಟಿರುವ ವರ ಎಂದರೆ ತಪ್ಪುಾಗಲಾರದು.

ಒಂದು ಚಿಕ್ಕ ಇರುವೇ ಹೇಗೆ ತನ್ನ ಒಂದು ನಿರಂತರ ಪ್ರಯತ್ನದಿಂದ ಸಕ್ಕರೆ ತುಂಡನ್ನು ಎತ್ತಿ ನಡೆಯುವುದನ್ನು ಸುಲಭ ಗೊಳಿಸಿ ಸಾಧಿಸಬಹುದೊ , ಹಾಗೆಯೇ ಮನುಷ್ಯ ತನ್ನ ಪ್ರತಿಭೆ ಗೆ ತಕ್ಕಂತೆ ನಿರಂತರ ಪ್ರಯತ್ನದಿಂದ ಎಂತಹ ಕಠಿಣ ತಪಸ್ಸನ್ನು ಸಹಿತ ಸುಲಭವಾಗುತ್ತದೆ ಯೋಗ್ಯವಾದ ಪ್ರತಿಫಲ ವನ್ನು ಪಡೆಯಲು ಸಾಧ್ಯ.

ವಿದ್ಯೆ (ಯಶಸ್ಸು) ಎಂಬುದು ಯಾರೊಬ್ಬನ ಸ್ವತ್ತು ಅಲ್ಲ, ಅದು ಓದು ಬರಹ ಬಂದರೆ ಸಾಕು. ಅಂತ ನಮ್ಮ ಹಿರಿಯರು ಹೇಳು ತಿರುತ್ತಾರೆ.


ഫീഡ്

ലൈബ്രറി

എഴുതുക

അറിയിപ്പ്
പ്രൊഫൈൽ