@3fe25qeq

Kalpana Nath
Literary Colonel
153
Posts
4
Followers
0
Following

I'm Kalpana and I love to read StoryMirror contents.

Share with friends
Earned badges
See all

Submitted on 08 Jul, 2020 at 17:02 PM

ನಂಬಿಕೆ ಇದ್ದವನು ವಿಧಿಯೊಂದಿಗೆ ಆಟ ಆಡುತ್ತಾನೆ ನಂಬಿಕೆ ಇಲ್ಲದವನೊಂದಿಗೆ ವಿಧಿಯೂ ಆಟ ಆಡುತ್ತೆ

Submitted on 08 Jul, 2020 at 16:50 PM

ನಮ್ಮ ಮೂರು ಅವಸ್ಥೆ Bed wetting Bed waiting Bed guitting ಎಷ್ಟು ಮಾರ್ಮಿಕ ಅಲ್ವೇ !

Submitted on 08 Jul, 2020 at 16:25 PM

ಜೀವ ಅಥವ ನೀರ್ಜಿವ ವಸ್ತುವಿನ ಬೆಲೆ ಅರಿವಾಗುವುದುಎರಡುಬಾರಿ ಒಂದು ಅದನ್ನ ಪಡೆವಾಗ ಮತ್ತೊಂದು ಕಳೆದು ಕೊಂಡಾಗ

Submitted on 08 Jul, 2020 at 16:18 PM

ಭಗವಂತ ಎಲ್ಲಕೊಟ್ಟು ಏನಾದರು ಒಂದನ್ನ ಕಿತ್ತುಕೊಳ್ಳುತ್ತಾನೆ ಕಾರಣ ಎಲ್ಲವೂ ಇದ್ದಾಗ ನಾನೇಕೆ ನಿಮಗೆಬೇಕು ಅಂತ

Submitted on 08 Jul, 2020 at 16:15 PM

ಬುದ್ದಿವಂತರು ಆಪತ್ತುಗಳನ್ನ ಅವಕಾಶಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಾರೆ

Submitted on 08 Jul, 2020 at 16:12 PM

ಚಿಂತನೆ ದೊಡ್ಡದಾಗಿರಲಿ ಏಕೆಂದರೆ ಪ್ರತಿಫಲ ಚಿಕ್ಕದಾದರೂ ದೊರೆಕೀತು

Submitted on 08 Jul, 2020 at 16:08 PM

ಮತ್ತೊಬ್ಬರ ಅನುಕರಣೆ ತಪ್ಪಲ್ಲ ಮೊದಲು ಅವರ ಗುರಿ ಮತ್ತು ಯಶಸ್ಸನ್ನು ಗಮನಿಸು

Submitted on 05 Jul, 2020 at 13:39 PM

ಅಮ್ಮ ಮೊದಮೊದಲು ಅರ್ಥವಾಗದ ದೊಡ್ಡವರಾದಾಗ ಗಮನ ಕೊಡದ ಮರೆಯಾದಾಗ ಪರಿತಪಿಸುವ ನಮ್ಮೆಲ್ಲರ ದೈವ


Feed

Library

Write

Notification
Profile