ನಂಬಿಕೆ ಇದ್ದವನು ವಿಧಿಯೊಂದಿಗೆ ಆಟ ಆಡುತ್ತಾನೆ
ನಂಬಿಕೆ ಇಲ್ಲದವನೊಂದಿಗೆ
ವಿಧಿಯೂ ಆಟ ಆಡುತ್ತೆ
ನಮ್ಮ ಮೂರು ಅವಸ್ಥೆ
Bed wetting
Bed waiting
Bed guitting
ಎಷ್ಟು ಮಾರ್ಮಿಕ ಅಲ್ವೇ !
ಜೀವ ಅಥವ ನೀರ್ಜಿವ ವಸ್ತುವಿನ ಬೆಲೆ ಅರಿವಾಗುವುದುಎರಡುಬಾರಿ ಒಂದು ಅದನ್ನ ಪಡೆವಾಗ
ಮತ್ತೊಂದು ಕಳೆದು ಕೊಂಡಾಗ
ಭಗವಂತ ಎಲ್ಲಕೊಟ್ಟು ಏನಾದರು ಒಂದನ್ನ ಕಿತ್ತುಕೊಳ್ಳುತ್ತಾನೆ
ಕಾರಣ ಎಲ್ಲವೂ ಇದ್ದಾಗ ನಾನೇಕೆ
ನಿಮಗೆಬೇಕು ಅಂತ
ಬುದ್ದಿವಂತರು ಆಪತ್ತುಗಳನ್ನ
ಅವಕಾಶಗಳನ್ನಾಗಿ ಪರಿವರ್ತನೆ
ಮಾಡಿಕೊಳ್ಳುತ್ತಾರೆ
ಚಿಂತನೆ ದೊಡ್ಡದಾಗಿರಲಿ
ಏಕೆಂದರೆ ಪ್ರತಿಫಲ ಚಿಕ್ಕದಾದರೂ
ದೊರೆಕೀತು
ಮತ್ತೊಬ್ಬರ ಅನುಕರಣೆ ತಪ್ಪಲ್ಲ
ಮೊದಲು ಅವರ ಗುರಿ
ಮತ್ತು ಯಶಸ್ಸನ್ನು ಗಮನಿಸು
ಅಮ್ಮ
ಮೊದಮೊದಲು ಅರ್ಥವಾಗದ
ದೊಡ್ಡವರಾದಾಗ ಗಮನ ಕೊಡದ
ಮರೆಯಾದಾಗ ಪರಿತಪಿಸುವ
ನಮ್ಮೆಲ್ಲರ ದೈವ