ಏಕಲವ್ಯ ದೇವಾಂಗ ಮಲೆನಾಡಿನ ಮಡಿಲಲ್ಲಿ ಜನಿಸಿದವನು, ತನ್ನ ಭಾವನೆಗಳನ್ನು ಕಥೆ ಹಾಗೂ ಕವನಗಳ ರೂಪದಲ್ಲಿ ತಂದವನು. ಬರಹ ಲೋಕಕ್ಕೆ ಹೊಸಬನೇನು ಅಲ್ಲ, ಆದರೆ ಕಲಿಯುವ ಆಸಕ್ತಿಗೆ ಹೊಸಬನೇ ನನ್ನ. ಕಥೆಗಳು ನಿಮ್ಮನ್ನು ಪ್ರೀತಿ ಮಾಡುತ್ತವೇ. ನೀವು ಅವುಗಳನ್ನು ಓದಿ ಆನಂದಿಸಿ.