Loyal Dsouza

11
Posts
0
Followers
0
Following

Fighting against my enemy 'I', with smile.

Share with friends
Earned badges
See all

ಮಹಿಳೆಯರಿಲ್ಲಗೆ ಯಾವುದೂ ಇಲ್ಲ, ಮಹಿಳೆಯರಿಗೆ ಅಗೌರವ ಅಲ್ಲ, ಈ ವಿಶ್ವ ಮಹಿಳಾ ದಿನಾಚರಣೆಯಂದು, ಮಹಿಳೆಯರನ್ನು ಇನ್ನೂ ಹೆಚ್ಚು ಹೆಚ್ಚು ಗೌರವಿಸಿ .

Women are the root cause of existence of human society, Without women we don't even exist! So this women's day let's rem ember the importance and neccessity of women in society!

ಸಮಾಜದಲ್ಲಿರುವ ಪ್ರತಿಯೊಬ್ಬ ವೈದ್ಯ(ಡಾಕ್ಟರ್) ಸೇವಾ ಮನೋಭಾವ ಹೊಂದಿದರೆ, ಆರೋಗ್ಯಪೂರ್ಣ ಸಮಾಜ ಸೃಷ್ಟಿಸುವುದು ಬಹಳ ಸುಲಭದ ಕೆಲಸ.

Being a doctor is a great opportunity for serving the society by saving lives. It's better it shall be considered as service rather than a profession.

Living a selfless life makes you a great person. You won't be remembered for what you did for yourself being selfish. Instead you're remembered for what you have did for the society being selfless.

ಈ ಆಧುನಿಕ ಸಮಾಜದಲ್ಲಿ ಪ್ರಕೃತಿಯೊಂದಿಗೆ ಬದುಕುವುದೇ ಬಹುದೊಡ್ಡ ಸವಾಲಾಗಿದೆ! ಮನುಷ್ಯ ಪ್ರಕೃತಿಯಿಂದ ದೂರ ಸರಿದಂತೆ, ಮಾನವ ಸಮಾಜ ಸಹಜತೆಯನ್ನು ಕಳೆದುಕೊಳ್ಳುತ್ತಿದೆ! ಸಂಪೂರ್ಣವಾಗಿ ಕೃತಕರಾಗುವಾ ಮುನ್ನ ಪ್ರಕೃತಿಯೆಡೆಗೆ ಹಿಂದಿರುಗಿ.

Our life loses complexity and becomes simple when we understand things in nature! Because nature has it all including the answers for unanswered questions in our life!

ನಮ್ಮೆಲ್ಲರೊಳಗು ಒಂದು ಮಗುವಿದೆ! ಆ ಮಗುವಿಗೆ ಮನೆಯಿಂದ ಹೊರಹೋಗಿ ಮಳೆಯಲ್ಲಿ ಆಟವಾಡುವ ಹಂಬಲವಿದೆ. ಆ ಮಗುವನ್ನು ಹೊರಬಿಟ್ಟು ಜಗವನ್ನು ಅನ್ವೇಶಿಸಬೇಕು!

There is always a child within you! Who want to get out of the house and play in the rain. Let out that child inside you and explore the world!


Feed

Library

Write

Notification
Profile