Write from heart#Way to express yourself through words#Passion for Writing
ಹುಟ್ಟಿನ ಸಂತಸದ ದೀಪವಾದ ಅಗ್ನಿ ಬದುಕಿನ ಪಯಣದ ಕಿತ್ತಾಟದ ಹಾದಿಯ ಜ್ವಾಲೆ ಅಗ್ನಿ ಸತ್ತ ಚಿತೆಯ ಸ್ಪರ್ಶದ ಕಿಡಿಯಲ್ಲಿ ಅಗ್ನಿ
ಪ್ರೀತಿ ಎನಿಸಿದ ಕಾಯುವಿಕೆಗೆ ಪ್ರೀತಿಯಲ್ಲದ ಅರಿವಿಕೆ ಪ್ರೀತಿ ಸಿಗದ ಕಣ್ಣೀರಿಗೆ ಪ್ರೀತಿಯೇ ಹೊಣೆಗಾರಿಕೆ