skanda bharadwaj
Literary Lieutenant
3
Posts
0
Followers
0
Following

I'm skanda and I love to read StoryMirror contents.

Share with friends

ಗೆದ್ದವನನ್ನು ನೋಡಿ ನಾ ಸೋತೆ ಎಂದು ಕುಗ್ಗಬೇಡ, ಗೆದ್ದವನಿಗೆ ಗೆಲುವು ಮಾತ್ರ ತಿಳಿದಿರುತ್ತೆ ಆದರೆ ಸೋತವನಿಗೆ ಬೇರೆಯವರಿಗೆ ಗೆಲುವಿನ ಹಾದಿ ತೋರಿಸುವ ಅನುಭವ ಇರುತ್ತೆ. -ಸ್ಕಂದ ಭರದ್ವಾಜ

ಗೆದ್ದರು ಬೀಗಬೇಡ, ಸೋತರು ಕುಗ್ಗ ಬೇಡ,ಗೆದ್ದಾಗ ಅಸೂಯೆ ಪಡುವ ಜನ ಸೋತಾಗ ನಗುವರು, ಗೆಲುವೇ ಇರಲಿ ಸೋಲೇ ಬರಲಿ ಸಮನಾಗಿ ನೋಡುವವನನ್ನು ಜನ ಆಶ್ಚರ್ಯದಿಂದ ಕಾಣುವರು...! -ಸ್ಕಂದ ಭರದ್ವಾಜ


Feed

Library

Write

Notification
Profile