Kannada, Konkani, Sanskrit writer
ಅದೃಷ್ಟ ಅಗೋಚರ
ಸಂತನಿಗೆ ನಿತ್ಯ ಸಂತಸ ಸಂಸಾರಿಗೆ ಸದಾ ಸಂತಾಪ
ಜನನಿಯಿಂದ ಜನತೆಯು ಮಾತೆಯಿಂದ ಮಮತೆಯು ಅಮ್ಮನೆಂದರೆ ಮಮಕಾರ ಆಯಿಯಿಂದ ಸಾಕ್ಷಾತ್ಕಾರ
ಪ್ರಯಾಣವು ಜೀವನಪಥ
ಪ್ರಯಾಣವು ಜ್ಞಾನದ ಪಥ
"ಜೀವನ"ದಲ್ಲಿ "ಜೀವ"ವಿದೆ
ಕರುಣೆಯು ಕ್ರೌರ್ಯವನ್ನು ಮರೆಸುತ್ತದೆ.
ಒಂದೊಂದು ಸೀಸನ್ ಗೆ ವಿಧ ವಿಧ ಸೌಂದರ್ಯ
ಪ್ರಲೋಭನೆಯು ನಮ್ಮನ್ನು ಅಧಃಪತನಕ್ಕೆ ತಳ್ಳುತ್ತದೆ.