I'm Shanthi and I love to read StoryMirror contents.
ಗುರಿ "ನನ್ನ ಬರೆಯುವ ಗುರಿ" 'ನಾನೇಕೆ ಬರೆಯುತ್ತೇನೆ?' ಓದುವವರಿಹರೆಂದು ನಾ ಬಲ್ಲೆ ಅದರಿಂದ ಬರೆಯುವೆನು ಮೈದುಂಬಿ ಎಂದಿನಂತೆ... ಯಾರೂ ಓದದಿರೆ ನನಗಿದೆ ಚಿಂತೆ.. (ಡಾ. ಜಿ.ಎಸ್. ಶಿವರುದ್ರಪ್ಪ ಅವರ ಕ್ಷಮೆ ಕೋರಿ)