ಆಕಾಂಕ್ಷೆಗಳು. ಸ್ಪರ್ಧಾಳುಗಳೆಲ್ಲಾ ಗೆಲುವಿನ ಆಕಾಂಕ್ಷಿಗಳೇ ಹೌದು.ಆದರೆ ಜಯಮಾಲೆ ಎಲ್ಲರನ್ನೂ ಒಲಿಯದು.ಪರಿಶ್ರಮದೊಂದಿಗೆ ಪರಮಾತ್ಮನ ಅನುಗ್ರಹವಿದ್ದವಗೆ ವಿಜಯ ಖಚಿತ.
ಮುಚ್ಚಿದ. ಮುಚ್ಚಿದ ಅಂಗಡಿ ತೆರೆಯಲೇ ಬೇಕು. ಮುಚ್ಚಿದ ಕದವನು ಬಿಚ್ಚಲೇ ಬೇಕು. ಮನುಜನಿರಲಿ,ಮನವೇ ಇರಲಿ,ಸ್ನೇಹವೇಯಿರಲಿ,ಮುಚ್ಚಿಟ್ಟರೆ ಬೆಲೆಯಿಲ್ಲಾ,ತೆರೆದು,ಅರಿತರೆ, ಬೆರೆತರೆ,ಸುಖವು ಬಾಳೆಲ್ಲಾ.

ಆರಂಭ. ಪ್ರಾರಂಭಿಸದೆ ಕೆಲಸ ಜರುಗದು.ಸಾವಿರ ಗಾವುದ ನಡೆಗೆಯಾದರೂ ಒಂದು ಹೆಜ್ಜೆಮುಂದಿರಿಸುವಿಕೆಯ ಆರಂಭದಿಂದಲೇ ಆಗುವುದು.ಸಿಎಂಸು.
ಸ್ಪೂರ್ತಿದಾಯಕ. ರಾಮಾಯಣ ಮಹಾಭಾರತಗಳು ಎಂಥ ಕಠಿಣ ಪರಿಸ್ಥಿತಿಯಲ್ಲೂ ಹೇಗೆ ಸ್ಪೂರ್ತಿ ತುಂಬಬಲ್ಲವೋ ಹಾಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರರ ಚರಿತೆಯು ಯುವಕರಲ್ಲಿ ಸ್ಫೂರ್ತಿಯ ಚಿಲುಮೆಯುಕ್ಕಿಸುತ್ತವೆ.