I'm Tulasi and I love to read StoryMirror contents.
Share with friendsನಮ್ಮ ಆರಂಭ ಚೆನ್ನಾಗಿದ್ದರೆ ಜೀವನದ ಪ್ರತಿದಿನವೂ ಚೆನ್ನಾಗಿರುತ್ತದೆ. ಕೆಲವೊಮ್ಮೆ ಸ್ವಾರ್ಥಿಯಾಗಬೇಕಾಗುತ್ತದೆ. ಸಹಿಸಿಕೊಂಡು ಬದುಕುವವರು ಯಾವಾಗಲೂ ಚಿಂತಿಸುತ್ತಾ ಇರುತ್ತಾರೆ. ಅವರಿಷ್ಟದ ಜೀವನ ಅವರಿಗೆ ಸಿಗದು. ನುಡಿಸಿಂಧು🍁
ವಿಶ್ರಾಂತಿ --- ಬದುಕು ಯಂತ್ರದಂತೆ ಓಡುತ್ತಿದ್ದರೆ ಸವೆದು ಹೋಗುವುದು ಗೆಳೆಯ. ಪ್ರೀತಿಯ ಇಂಧನ ಆಗಾಗ್ಗೆ ಸವರುತ್ತಿರಬೇಕು. ಅಪ್ಪುಗೆಯ ಮಾತನ್ನಾಡುತ್ತಿರಬೇಕು.. -ನುಡಿಸಿಂಧು🍁