😃ನಗು😀 😀ನಗು 😃ತನಗು 😄ನನಗು 😁ನಿನಗು 😆ಎಲ್ಲರಿಗು 😅ಕಂಡವರಿಗು 😂ಕೇಳುಗರಿಗು 🤣ನಿಮ್ಮೆಲ್ಲರಿಗು 😀ಮತ್ತೆಲ್ಲಾರಿಗು 😀ಕಾಣದವರಿಗು 😃ನೋಡುಗರಿಗು 😄ಹಾಸ್ಯಗಾರರಿಗು 😁ಕವಿಮಹಾಶಯರಿಗು 😆ಒಟ್ಟಿನಲ್ಲಿ ಒಂದು ನಗು 😂ತರುವುದು ನಿಮ್ಮಲ್ಲಿ ಮಿನುಗು ✍🏻 ಕಿರಣ್ ಶಂಕರ 🙏

ಇಂಧನ ಇಂದಿನ ಪ್ರಮುಖ ಚರ್ಚೆಯ ವಸ್ತು ಇಂಧನ ಏರುತ್ತಿದೆ ದಿನದಿಂದ ದಿನಕ್ಕೆ ಚುಂಬಿಸುತ್ತಾ ಗಗನ ಭಾರವಾಗಿದೆ ಭಾರತೀಯರಿಗೆ ಇದರ ಧನ ಲೆಕ್ಕಕ್ಕಿಲ್ಲದಂತೆ ತೆರಿಗೇ ಹೇರಿ ಸರ್ಕಾರ ತೋರಿದೆ ಮೌನ
ಸಿಹ ಕನ್ನಡ ಸಿಹಿಯಾದ ನುಡಿಯಿದು ನಮ್ಮ ಕನ್ವಡ ನೆಲ ಜಲ ಬೇಕು ಭಾಷೆ ಯಾರಿಗೂ ಬೇಡ ದೌರ್ಭಾಗ್ಯ ಎಂದರೆ ಕನ್ನಡಿಗನೇ ಮಾತನಾಡ ಇನ್ನು ಉಳಿದವರದು ನಿರ್ಲಕ್ಷದ ಪಂಗಡ ಉಳಿಯಬೇಕೆಂದರೆ ಕಲಿತು ಕಲಿಸಿ ಉಳಿಸು ಕನ್ನಡ ಗಲೀಜು ಭಾಷೆ ಎಂದವನಿಗೆ ಮುಲಾಜಿಲ್ಲದೇ ತೋರಿಸು ಎಕ್ಕಡ