@shivaraj-hulk-nadagoudar

shivaraj hulk nadagoudar
Literary Lieutenant
6
Posts
0
Followers
2
Following

I'm shivaraj hulk and I love to read StoryMirror contents.

Share with friends

ಕವಿತೆ ನಾ ಬರೆಯುವ ಕವಿತೆ ನಾಲ್ಕು ಸಾಲು ಅದರಲ್ಲಿ ಆಗುವವು ಹಲವಾರು ತಪ್ಪು ಆ ತಪ್ಪು ನನಗೆ ಆಗುವುದು ಒಪ್ಪು ಆ ಒಪ್ಪು ನನಗೆ ಆಗುವುದು ಕೆನೆ ಮೊಸರು ತಿಂದಷ್ಟು ತಂಪು...! ರಚನೆ _ಶಿವರಾಜ್ ಬ ನಾಡಗೌಡ್ರ ಇಳಕಲ್

71ನೇ ಗಣರಾಜ್ಯೋತ್ಸವ ಪ್ರಯುಕ್ತ ಗಣ ಹಬ್ಬದ ಸಂಭ್ರಮ ಜನೆವರಿ ಇಪ್ಪತ್ತಾರು ಚಿಕ್ಕ ವಯಸ್ಸಿನ ನೆನಪು ಸಾವಿರಾರು ಮಾಡಿದ್ದು ಭಾಷಣ ನೂರಾರು ತಿಳಿಯದೇ ಆದವು ಹಲವಾರು ತಪ್ಪುಗಳು ಮಾಡಿದ್ದು ಹತ್ತಾರು ನೆನಪುಗಳ ಹಬ್ಬಕೆ ಇಂದು 71....! ರಚನೆ:ಶಿವರಾಜ್ ಬ ನಾಡಗೌಡ್ರ ಶಿವಣ್ಣ

#ಕೊರೋನಾ ಬಂತೊಂದ್#ಕೊರೋನಾ ಯಾವ್ ಊರ್ #ಕೊರೋನಾ ವುಹಾನ್ ದ #ಕೊರೋನಾ ಇಲ್ಲಿಗ್ಯಾಕೆ ಬಂತು ಹಾದಿ ತಪ್ಪಿ ಬಂತು ಜಗತ್ತಿಗೆ ತಂದಿತು ರೋಗ ಎಲ್ಲರೂ ಆದರೂ #ಲಾಕ್ ಡೌನ್ ರಚನೆ:#ಶಿವರಾಜ್_ಬ_ನಾಡಗೌಡ್ರ

ಜಗವೆಲ್ಲ ನಗುತ್ತಿರಲಿ ಜಗದಳವು ನನಗಿರಲಿ ಎಂದರು #ದಿನಕರ_ದೇಸಾಯಿ ಆದರೆ ಇಂದು ಇದ್ದರೆ ಜಗವೆಲ್ಲ ನಗುತ್ತಿರಲಿ ಜಗದಳವು #ಕೊರೋನಾಗೆ ಇರಲಿ ಎನ್ನುತ್ತಿದ್ದರೇನೋ....? #ಕೇವಲ_ಕಲ್ಪನೆಯಿಂದ_ರಚಿಸಿದ್ದು

life is gold dont make it rust -Shivaraj


Feed

Library

Write

Notification
Profile