Surendra kumar SL

7
Posts
0
Followers
0
Following

Poem, articles, quotes, tag lines, & story writing...

Share with friends
Earned badges
See all

ಯುಗಾದಿ ಬಂದಿದೆ, ನೆಪದಲ್ಲಾದರು ಬೆಲ್ಲದ ಜೊತೆ ಬೇವು ತಿನ್ನಿ ಮನೆಯೊಳಗೇ ಇದ್ದು ಕರೋನದಿಂದ ದೂರವಿದ್ದು ಬಿಡಿ... ಸುರೇಂದ್ರ ಕುಮಾರ್ ಕ್ಯಾತಸಂದ್ರ....

ಬದುಕಿನಾಚೆಗು ಬದುಕ ಬೇಕೆಂದರೆ ಬಂದ ಬವಣೆಗಳನು ಬದಿಗೆ ಸರಿಸಿ ಬದುಕಿ ತೋರ ಬೇಕು ಛಲದಿ ಬದುಕೆಂದರೆ ಹೀಗೆ ಎಂಬುದಕ್ಕೆ ನಾವೆ ಮಾದರಿ ಆಗಿ.... ಸುರೇಂದ್ರ ಕುಮಾರ್

ಮದ ಮತ್ಸ ರ ಮರೆಯ ಬೇಕು ಮಾನವೀಯತೆ ಮಮಕಾರ ಮೆರೆಸ ಬೇಕು ಆಗಲೆ ನಾವು ನಿಜವಾದ ಮನುಜರು ಇಲ್ಲವಾದಲ್ಲಿ ಮನುಜ ರೂಪದ ಮೃಗಗಳು.. ಸುರೇಂದ್ರ ಕುಮಾರ್

ಯುಗಾದಿ ಬಂದಿದೆ ಯುಗದ ಹೊಸ ಹಾದಿ ಹೊಸ ಹಸಿರು ಉಸಿರೊಳಗೆ ಬೆರೆತು ಮೂಡಿಸಿದೆ ಜೀವ ಜೀವಿಗಳಲಿ ಉಲ್ಲಾಸದ ಛಾಪು... ಸುರೇಂದ್ರ ಕುಮಾರ್

ಯುಗಾದಿ ಬಂದಿದೆ ಯುಗದ ಹೊಸ ಹಾದಿ ಹೊಸ ಹಸಿರು ಉಸಿರೊಳಗೆ ಬೆರೆತು ಮೂಡಿಸಿದೆ ಜೀವ ಜೀವಿಗಳಲಿ ಉಲ್ಲಾಸದ ಛಾಪು... ಸುರೇಂದ್ರ ಕುಮಾರ್

ಕಷ್ಟ ಕಂಡೋರಿಗೆ ಗೊತ್ತು, ಇಷ್ಟ ಪಟ್ಟವರಿಗೆ ಗೊತ್ತು, ಕಷ್ಟದನುಭವದ ನೋವು, ಇಷ್ಟದನುಭವದ ಕಾವು...

kaSHta kondorge gothhu, eSHta aadorge gothhu, kaSHtada novu, eSHtada kavu.


Feed

Library

Write

Notification
Profile