ವಿಪರ್ಯಾಸವೆಂದರೆ ಡಿಗ್ರಿ ಸರ್ಟಿಫಿಕೇಟಗಳು ಕೆಲವರಿಗೆ ಜೀವನದ ಟೈಮ್ ಪಾಸ್ ಮಾಡಿದ ಕಾಗದಗಳು. ಅದೇ ಕೆಲವರಿಗೆ ಜೀವನ ಕಟ್ಟಿಕೊಟ್ಟ ಕಾಗದಗಳು. -ಲಕ್ಷ್ಮೀಕಾಂತ ರ ಉರಣಕರ
ಕರ್ಣನು ಯುದ್ಧದ ಸಮಯದಲ್ಲಿ ಮಂತ್ರಗಳನ್ನು ಮರೆತ ಹಾಗೆ, ಹಣ ಕೊಟ್ಟು ಖರೀದಿಸಿದ ಡಿಗ್ರಿಗಳು, ಸರ್ಟಿಫಿಕೇಟಗಳು ಇದ್ದಂತೆ. - ಲಕ್ಷ್ಮೀಕಾಂತ ರ ಉರಣಕರ