Exclusive FREE session on RIG VEDA for you, Register now!
Exclusive FREE session on RIG VEDA for you, Register now!

Raja Sekhar CH V

Abstract Tragedy Classics


2  

Raja Sekhar CH V

Abstract Tragedy Classics


ಎಲ್ಲಿ ಶಾಸನ

ಎಲ್ಲಿ ಶಾಸನ

1 min 106 1 min 106

ಎಲ್ಲಿ ಶಾಸನ,

ಎಲ್ಲಿ ಪ್ರಶಾಸನ,

ಎಲ್ಲಿ ಆಶ್ವಾಸನ,

ಎಲ್ಲಿ ಅನುಶಾಸನ |೧|


ಅಸ್ಥಿರ ಆರ್ಥಿಕತೆ ತೆಗೆದುಕೊಳ್ಳಲಾಗಿದೆ ಶೀರ್ಷಾಸನ,

ಸರಕಾರಿ ಪ್ರಜಾತಂತ್ರ ಮಾಡುತ್ತದೆ ಮಿಥ್ಯ ಪ್ರಹಸನ,

ತಿಳಿದಿಲ್ಲ ಏಕೆ ಅನೈತಿಕ ರಾಜಕಾರಣಿಗಳು ಪಡೆದರು ಸಿಂಹಾಸನ,

ಆತ್ಮಚಿಂತನೆ ಕೊರತೆ ಕಾರಣೆ ಶೀಘ್ರ ಬಿಡಬೇಕು ಪದ ಪದ್ಮಾಸನ |೨|


Rate this content
Log in

More kannada poem from Raja Sekhar CH V

Similar kannada poem from Abstract