Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

kirti kulkarni hridas Priya pranesh haridas ಕೀರ್ತಿಪ್ರಿಯಾ

Inspirational

2  

kirti kulkarni hridas Priya pranesh haridas ಕೀರ್ತಿಪ್ರಿಯಾ

Inspirational

ಹೆಣ್ಣೆ ನೀನಗಾರು ಸರಿಸಮರಿಲ್ಲ

ಹೆಣ್ಣೆ ನೀನಗಾರು ಸರಿಸಮರಿಲ್ಲ

1 min
81


ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ

ಉದ್ದರಿಸುವಳು ಹೆಣ್ಣು

ಆದಿಅನಾದಿಕಾಲದಿಂದಲೂ ಪೂಜ್ಯನೀಯಳು ಹೆಣ್ಣು


ಜ್ಞಾನವಂತರು ಆದರಿಸಿ ಹೇಳಿರುವರುಮಾತೆಯೆಂದು

ಜೀವಿಗಳಿಗೆ ಪ್ರೀತಿ ಅಮೃತವಉಣಿಸುವಳು ಹೆಣ್ಣು


ಸರಿಸಮರಿಲ್ಲ ಇವಳಿಗೆ ಸಕಲೇಷ್ಟವ ನೀಡುವಳು

ಶಮದಮೆಯಶ್ರೀಭೂದುರ್ಗೆ ಸ್ವರೂಪದವಳು ಹೆಣ್ಣು


ವೇದಗಳ‌ ಅಭಿಮಾನಿ ದೇವತೆ ವಿಷ್ಣುಪ್ರಿಯೆ ಲಕ್ಷ್ಮಿ

ವೇದಗಳ‌ ಅಧ್ಯಯನ ಮಾಡಿದವಳು ಹೆಣ್ಣು


ಶಿವನ ಆರಾಧಿಸಿ ಭಜಿಸಿ ಬರೆದವಳು ಶರಣೆ ಹೆಣ್ಣು

ಹರಿಯ ಆರಾಧಿಸಿ ಭಜಿಸಿ ಬರೆದು ಹರಿದಾಸಿಯಾದವಳು ಹೆಣ್ಣು


ಪ್ರತಿ ಕ್ಷೇತ್ರದಲ್ಲೂ ಮಿಂಚಿನ ವೇಗದವಳು‌

ಹೆಜ್ಜೆ ಇಡುವಲ್ಲಿ ಮೇಲಗೈ ಸಾಧಿಸುವಳು ಹೆಣ್ಣು


ಜೀವನದ ಜೊತೆ ಪ್ರವೃತ್ತಿಯಲ್ಲಿ ಇರುತ ಆನಂದಿಸುವಳು

 ನಿತ್ಯ ನೂತನ ಚಿನ್ಮಯಿ ನಗು ಮೊಗದವಳು ಹೆಣ್ಣು


ಮರೆಯಬೇಡ ಹೆಣ್ಣೆ ಸಂಸ್ಕಾರದಲ್ಲಿ ಸಾಧನೆಮಾಡು

ಪ್ರಿಯವಾಗಿ ಎಲ್ಲರ ಮನಗೆದ್ದು 

ಮಾದರಿಯಾದವಳು ಹೆಣ್ಣು


Rate this content
Log in

Similar kannada poem from Inspirational