ಈ ಒಂದು ವರ್ಷದಲ್ಲಿ ನಿನಗೆ ನನ್ನ ಮೇಲಿರುವುದು ಪ್ರೀತಿಯೋ ಅಥವಾ ಅನುಕಂಪವೋ ಎಂದು ತಿಳಿಯುತ್ತದೆ.
ಇನ್ನೊಂದು ದಿನ ಹೀಗೆ ಮಾಡಿದ್ರೆ ಕತ್ತು ಹಿಸುಕಿ ಸಾಯಿಸ್ತಿನಿ
ರಾತ್ರೋ ರಾತ್ರಿ ಬಿಕ್ಷುಕನೊಬ್ಬ ಕೋಟಿ ರೂಪಾಯಿ ಗೆದ್ದಿರುವ ವಿಷಯ ಇಡೀ ರಾಜ್ಯದಲ್ಲಿ ಸಂಚಲನ ವಾಯ್ತು
ಭಾರೀ ಸಿಡಿಲಿನ ಶಬ್ದದೊಂದಿಗೆ ದೂರದಲ್ಲಿ ಕಾಣುತ್ತಿದ್ದ ಅವನ ಗುಡಿಸಲು ಧಗಧಗನೆ ಉರಿದು ಹೋಯ್ತು
ಅವನು ಗೆದ್ದೆ ಗೆದ್ದೆ ಅಂತ ಕೂಗಿದ್ದು ನೋಡಿ ಹೆದರಿದ ಹೆಂಡತಿಗೆ ಹೇಳಿದ ಈ ಕೂದಲು ಒಂದು ಹೆಂಗಸಿನದು
ನಾವು ಊಟಕ್ಕೆ ಕೂತಾಗ ನನ್ನ ಪಕ್ಕದಲ್ಲಿ ಆ ವೃದ್ದರು ಕೂತರು.
ಅಂದು ಮೊದಲ ಸಲ ಇಷ್ಟು ತಡವಾಗಿ ಬಂದಿದ್ದ. ತಕ್ಷಣ ತಾಯಿಯಿಂದ ಕಪಾಳ ಮೋಕ್ಷ ವಾಯ್ತು.
ತಕ್ಷಣ ಜ್ಞಾಪಕ ಬಂತು ಹೆಂಡತಿ ಊರಿಗೆ ಹೋಗಿದಾಳೆ ಮನೆ ಬೀಗ ಹಾಕದೇ ಬಂದಿದ್ದೇನೆ ಅಂತ
ಒಂದು ತಿಂದೆ ನಾನು ತಿಳಿದಂತೆ ಅದು ಬಹಳ ಹುಳಿ ಇತ್ತು. ಮತ್ತೊಂದು ತಿಂದೆ ಅದೂ ಹುಳಿ.
ಎರಡೂ ಸೂಟ್ ಕೇಸ್ ಗಳನ್ನ ಎತ್ತಿಕೊಂಡು ಹೊರಗೆ ಓಡಿದ ಸನ್ಯಾಸಿ. ಅವನ ಹಿಂದೆಯೇ ಇವನೂ ಓಡಿದ.
ಒಬ್ಬ ವ್ಯಕ್ತಿ ಹುಲ್ಲಲ್ಲಿ ಹಾಕಿಸಿಕೊಂಡಿದ್ದೀರಲ್ಲ ಕರ್ಚಿಫ್ ಅಥವಾ ಕಾಗದದ ಮೇಲೆ ಹಾಕಿಸಿ ಕೊಳ್ಳಬೇಕಿತ್ತು
ಇಲಿಯೂ ಬೆಕ್ಕಿನಬಳಿಯೇ ಓಡಾಡಿಕೊಂಡು ಇರುವುದು ಕಿಟಕಿಯಿಂದ ನೋಡಿದ
ನನ್ನ ಹೆಂಡತಿ ಒಂದು ದಿನವೂ ಪಾಪ ನನ್ನ ಹತ್ತಿರ ಯಾವ ವಿಷಯಕ್ಕೂ ಜಗಳ ವಾಡಿಲ್ಲ
ಮೊಮ್ಮಗಳು ಮಾತ್ರ ಆಗಾಗ ಅಜ್ಜಿಯನ್ನು ನೋಡಲು ಹೋಗುತ್ತಿದ್ದಳು.
ಅವನ ಕೈಲಿತ್ತು ಎಲೆಕ್ಟ್ರಿಕ್ ಕೆಲಸದಲ್ಲಿ ಉಪಯೋಗಿಸುವ ಕೆಂಪು ಬಣ್ಣದ ಇನ್ಸುಲೇಷನ್ ಟೇಪ್!
ಹೇಯ್ ಅನು ನಿನ್ಗೆ ಏನಾದ್ರೂ ತಲೆ ಕೆಟ್ಟಿದ್ಯಾ ಹೋಗಿ ಹೋಗಿ ಅವ್ನಿಗೆ ಪ್ರಪೋಸ್ ಮಾಡೋಕೆ ಹೇಳಿದ್ಯಾ.
" ಅದು ದೈವವೋ ಬೇರೆ ಏನೋ ಯಾರಿಗೆ ಗೊತ್ತು. " ಅಮ್ಮ ಮರುಮಾತಾಡಿದ್ದಳು.
ಕಣ್ಣು ಬಿಟ್ಟಾಗ ನಾನು ಸ್ಮಶಾನದ ಪಾರು ಗೋರಿ ಮೇಲೆ ಮಲಗಿದ್ದೆ.ಹೃದಯ ಕಿತ್ತುಬಾಯಿಗೆ ಬಂದಹಾಗೆ ಆಗಿತ್ತು.
ಹೂವು ಅರಳದಿದ್ದರೂ ದೇವರ ಮುಡಿ ಸೇರಿತ್ತು.
ಸಂಬಳ ಇಲ್ಲದೆ ಕೆಲಸ ಮಾಡ್ತೀಯ ಅಂತ ನಗುತ್ತಾ ಅವರಲ್ಲಿ ಒಬ್ಬರು ಕೇಳಿ ದಾಗ ,ಆಗಬಹುದು ನನಗೆ ಅನುಭವ ಮುಖ್ಯ
Romance
Horror
Thriller
Crime
Inspirational
Children
Drama
Tragedy
Abstract
Fantasy
Classics
Comedy
Action
ದೈವ ಭಕ್ತ
ನಂಬಿಕೆ
ನಂಬಿಕೆ ಎಂಬ ಮಂ...
ಪಾಪಿ ಯಾರು
ಭಕ್ತ
ಭಕ್ತೆ
ಕರ್ತವ್ಯ, ನಂಬಿ...
ನಂಬಿದರೆ ನಂಬಿ