Vaishnavi Puranik

Tragedy Inspirational Others

4  

Vaishnavi Puranik

Tragedy Inspirational Others

ಶೀರ್ಷಿಕೆ : ನೆನಪಿನಂಗಳದಲ್ಲಿ ಮುಸ್ಸಂಜೆ

ಶೀರ್ಷಿಕೆ : ನೆನಪಿನಂಗಳದಲ್ಲಿ ಮುಸ್ಸಂಜೆ

1 min
672


ನನ್ನಾಕೆಯ ನೋಟಕ್ಕೆ ನಾನು ಒಳಗಾಗಿ ಹೋದೆನು 

ಮಮತೆ ಪ್ರೀತಿ ಮತ್ತು ಸ್ನೇಹವನ್ನು ಗಳಿಸಿಕೊಂಡೆನು

ಅಗಸದಲ್ಲಿ ಚಂದ್ರನಂತೆ ಹೊಳೆಯುತ್ತಾ ಇರುವಳು

ರಾತ್ರಿ ಮಲಗಿಕೊಂಡಾಗ ಬಂದು ನನ್ನೇ ಕಾಡುವಳು


ಎಂಥಾ ಸೌಂದರ್ಯ ವರ್ಣಿಸಲು ಆಗುವುದಿಲ್ಲ

ರಾತ್ರಿ ಮಲಗಿಕೊಂಡರು ನಿದ್ದೆಯು ಬರುವುದಿಲ್ಲ

ನಿನ್ನ ಜೊತೆಯಲ್ಲಿ ಜಗಳವನ್ನು ಮಾಡುವುದಿಲ್ಲ

ನಿನ್ನನ್ನು ಒಂದು ಕ್ಷಣವನ್ನು ಬಿಟ್ಟು ಇರುವುದಿಲ್ಲ


ನನ್ನಾಕೆ ದೇವಲೋಕದಿಂದ ಬಂದ ಚೆಲುವೆ

ಯಾಕೆ ನನ್ನ ಎಷ್ಟು ಬೇಗವಾಗಿ ನನ್ನ ಮರೆವೆ

ನನ್ನ ಮುದ್ದು ಹಸ್ತದಿಂದ ನಿನ್ನನ್ನು ಕರೆಯುವೆ

ಇಲ್ಲೇ ಇದ್ದರು ಸಂತಸ ಸುಖದಿಂದ ಹಾರೈಸುವೆ


ನೆನಪಿನಂಗಳದಲ್ಲಿ ಮುಸ್ಸಂಜೆಯಾಗಿ ಬೆಳಗು

ನೀನೇ ನನ್ನಯ ಮುದ್ದಿನ ಪ್ರೀತಿಯಾದ ಮಗು

ನೀನು ಯಾವಾಗಲೂ ನನ್ನಲ್ಲಿ ಬೇಕು ಆ ನಗು

ನನ್ನ ನೆನಪಿನಂಗಳದಲ್ಲಿ ವಿವಾಹವನ್ನು ಆಗು



Rate this content
Log in

Similar kannada story from Tragedy