Vijayalaxmi C Allolli

Children Stories Fantasy Children

3  

Vijayalaxmi C Allolli

Children Stories Fantasy Children

ಮಕ್ಕಳು

ಮಕ್ಕಳು

1 min
154


ನಾಳೆ ಮಕ್ಕಳ ದಿನಾಚರಣೆ ,ನಾನು ಎಲ್ಲಮಕ್ಕಳಿಗೂ; ನಿಮ್ಮ ಗೆಳೆಯ ಗೆಳತಿಯರಿಗೂ ಶುಭಾಶಯಗಳನ್ನು ನನ್ನದೆ ಧಾಟಿಯಲ್ಲಿ ಬರೆದು ಹೇಳುತ್ತೇನೆ ಎಂದು ನನ್ನ ಮಕ್ಕಳಿಗೆ ಹೇಳಿದೆ...

ಹೌದಾ!!!ಮಮ್ಮಿ ಏನು ಬರೆಯುತ್ತೀಯಾ?ನಮಗೆ ಹೇಳು ಎಂದರು ಮಕ್ಕಳು...


ನಗುವ ಮಕ್ಕಳಿಗೆ;

ಅಳುವ ಮಕ್ಕಳಿಗೆ;

ಕಾಡುವ ಮಕ್ಕಳಿಗೆ;

ಅದು ಬೇಕು ಇದು ಬೇಕು ಎಂದು ಬೇಡುವ ಮಕ್ಕಳಿಗೆ;

ಹಠಮಾರಿ ಮಕ್ಕಳಿಗೆ;

ತಂದೆ ತಾಯಂದಿರ ತಲೆ ತಿನ್ನುವ ಮಕ್ಕಳಿಗೆ;

ಮಕ್ಕಳ ದಿನಾಚರಣೆಯ ಶುಭಾಶಯಗಳು


ಅಂತಾ ಶುಭ ಕೋರುತ್ತೇನೆ ಎಂದು ನನ್ನ ಮಕ್ಕಳಿಗೆ ಹೇಳಿದೆ...

ಅದಕ್ಕೆ 

ನನ್ನ ಮಕ್ಕಳ ಪ್ರತಿಕ್ರಿಯೆ


ಅಷ್ಟು ದೊಡ್ಡ ಕಥೆಯಾಕೆ ಬರೆಯುತ್ತಿಯಾ ಮಮ್ಮಿ

Happy Children's Day ಅಂತಾ ಹೇಳಿದ್ರೆ ಸಾಕು....

ಎಂದರು...



Rate this content
Log in