ಬದುಕಿದೆಯಾ ಬಡ ಜೀವವೇ
02 ಸೃಷ್ಟಿ
ಮೊದಲಿನಿಂದಲೂ ಒಟ್ಟಿಗೆ ಆಡಿ ಬೆಳೆದಿದ್ದರಿಂದ ಸಹಜವಾಗಿಯೇ ಇಬ್ಬರಲ್ಲಿ ಒಂದು ರೀತಿಯ ಸಲುಗೆಯಿತ್ತು.
ಅವಳ ಬಗ್ಗೆ ಏನು ಹೇಳುವುದು, ಅವಳ ಪಾತ್ರ ಹೇಗೆ ಹೇಳಲಿ ಎಂಬ ಯೋಚನೆಯ ಲಹರಿಯಲ್ಲಿ ಮನದಲ್ಲೊಂದು ರೀಲು ಬಿಚ್ಚಲಾರಂಭಿಸಿತ್ತು.
ತಂದೆ ತಾಯಿ ಗಟ್ಟಿ ಇದ್ದಾಗ ಮಾತ್ರ ಅಣ್ಣ ತಮ್ಮ ಅಕ್ಕ ತಂಗಿ ಅನ್ನೋ ಮಾತು ಸತ್ಯವಾಯಿತು ಅಂತ ಉಸುರಿದಳು "
ತನ್ನ ಮಗಳು ತ್ಯಾಗದ ಪರಿಭಾಷೆಯನ್ನು ತಾನಾಗಿಯೇ ಕಲಿತಳು ಎಂದು ಬಿಗಿಯಾಗಿ ಆಕೆಯನ್ನು ತಬ್ಬಿಕೊಂಡಳು.